পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾಳಾಗಿರುವಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾಳಾಗಿರುವಂತಹ   ಗುಣವಾಚಕ

অর্থ : ಹಾಳಾಗಿ ಹೋಗಿರುವ

উদাহরণ : ಅವನು ಹರಕು-ಮುರುಕು ಸಾಮಾನುಗಳನ್ನೂ ಕೂಡಾ ಕೊಂಡುಕೊಳ್ಳುತ್ತಾನೆ.

সমার্থক : ಹರಕು ಮುರುಕಾದ, ಹರಕು ಮುರುಕಾದಂತ, ಹರಕು ಮುರುಕಾದಂತಹ, ಹರಕು ಮುರುಕು, ಹರಕು-ಮುರುಕಾದ, ಹರಕು-ಮುರುಕಾದಂತ, ಹರಕು-ಮುರುಕಾದಂತಹ, ಹರಕು-ಮುರುಕು, ಹಾಳಾಗಿರುವ, ಹಾಳಾಗಿರುವಂತ


অন্যান্য ভাষায় অনুবাদ :

जो टूट फूट गया हो।

वह टूटे फूटे सामान भी खरीदता है।
जीर्ण शीर्ण, टूटा फूटा

Worn and broken down by hard use.

A creaky shack.
A decrepit bus...its seats held together with friction tape.
A flea-bitten sofa.
A run-down neighborhood.
A woebegone old shack.
creaky, decrepit, derelict, flea-bitten, run-down, woebegone

অর্থ : ಹಾನಿಯಾಗಿರುವ ಯಾವುದಾದರೂ ವಸ್ತು ಇತ್ಯಾದಿ

উদাহরণ : ದುರ್ಘಟನೆಯಲ್ಲಿ ಹಾಳಾಗಿರುವ ಕಾರನ್ನು ನೋಡಿ ಅವನಿಗೆ ಗಾಭರಿಯಾಯಿತು.

সমার্থক : ತಗ್ಗಿರುವ, ತಗ್ಗಿರುವಂತ, ತಗ್ಗಿರುವಂತಹ, ಶಿಥಿಲವಾಗಿರುವ, ಶಿಥಿಲವಾಗಿರುವಂತ, ಶಿಥಿಲವಾಗಿರುವಂತಹ, ಹಾಳಾಗಿರುವ, ಹಾಳಾಗಿರುವಂತ


অন্যান্য ভাষায় অনুবাদ :

जिसे हानि हुई हो या क्षति पहुँची हो।

मैंने अपनी क्षतिग्रस्त साइकिल ठीक करने दी है।
क्षतिग्रस्त, डैमेज, डैमेज्ड

Harmed or injured or spoiled.

I won't buy damaged goods.
The storm left a wake of badly damaged buildings.
damaged