অর্থ : ಹಸು, ಎಮ್ಮೆ ಮೊದಲಾದವುಗಳಲ್ಲಿ ಹಾಲನ್ನು ಹಿಂಡುವುದು
উদাহরণ :
ರೈತರು ಬೆಳಗ್ಗೆ-ಬೆಳಗ್ಗೆ ಹಸುಗಳ ಹಾಲನ್ನು ಕರೆಯುತ್ತಾರೆ.
সমার্থক : ಹಾಲು ಹಿಂಡುವುದು, ಹಾಲು-ಹಿಂಡುವುದು, ಹಾಲುಕರೆಯಿಸು, ಹಾಲುಕರೆಯುವುದು, ಹಾಲುಹಿಂಡಿಸು
অন্যান্য ভাষায় অনুবাদ :
অর্থ : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
উদাহরণ :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
সমার্থক : ಹಾಲು ಕರೆ, ಹಾಲು ಹಿಂಡಿಸು, ಹಾಲು ಹಿಂಡು
অন্যান্য ভাষায় অনুবাদ :