অর্থ : ಜಿಂಕೆಯ ನೆಗೆತ ಅಥವಾ ಓಡುವುದಲ್ಲಿ ಅದು ನಾಲ್ಕು ಕಾಲು ಒಂದೇ ಬಾರಿಗೆ ಭೂಮಿಯ ಮೇಲಿಟ್ಟು ನೆಗೆಯುತ್ತಾ ಅಥವಾ ಹಾರುತ್ತಾ ಮುಂದೆ ಸಾಗುವುದು
উদাহরণ :
ಅವನು ತದೇಕ ಚಿತ್ತನಾಗಿ ಚಿಗರೆ ಹಾರುತ್ತಿರುವುದನ್ನು ನೋಡುತ್ತಿದ್ದಾನೆ.
অন্যান্য ভাষায় অনুবাদ :
অর্থ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
উদাহরণ :
ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
সমার্থক : ಜಿಗಿಯುವುದು, ನೆಗೆಯುವುದು
অন্যান্য ভাষায় অনুবাদ :