পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾರುವಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾರುವಿಕೆ   ನಾಮಪದ

অর্থ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

উদাহরণ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

সমার্থক : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರು


অন্যান্য ভাষায় অনুবাদ :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

অর্থ : ಬಡಿದುಕೊಳ್ಳುವ ಕ್ರಿಯೆ

উদাহরণ : ನನ್ನ ಎಡಕಣ್ಣು ಬಡಿದುಕೊಳ್ಳುವಾಗ ತೊಂದರೆಯನ್ನು ಅನುಭವಿಸುತ್ತೇನೆ

সমার্থক : ಬಡಿದುಕೊಳ್ಳುವುದು, ಹೊಡೆದುಕೊಳ್ಳುವುದು


অন্যান্য ভাষায় অনুবাদ :

फड़कने की क्रिया।

मैं अपनी दायीं आँख की फड़कन से परेशान हूँ।
फड़क, फड़कन, फड़फड़ाहट, स्फुरण

A sudden muscle spasm. Especially one caused by a nervous condition.

twitch, twitching, vellication