পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾರು   ಕ್ರಿಯಾಪದ

অর্থ : ಆಕಾಶ ಮಾರ್ಗದಿಂದ ಅಥವಾ ಗಾಳಿಯಲ್ಲಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು

উদাহরণ : ವಿಮಾನವು ಸಮುದ್ರದ ಮೇಲೆ ಹಾರುತ್ತಿದ್ದೆ.


অন্যান্য ভাষায় অনুবাদ :

आकाश मार्ग से या हवा में होकर एक स्थान से दूसरे स्थान पर जाना।

हवाई जहाज़ समुद्र के ऊपर से उड़ रहा था।
उड़ना

অর্থ : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

উদাহরণ : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

সমার্থক : ಓಲಾಡು, ತೂಗಾಡು


অন্যান্য ভাষায় অনুবাদ :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

অর্থ : ಗಾಳಿಯಲ್ಲಿ ಮೇಲೆ ಹಾರಾಡು ಅಥವಾ ಹಾರುವ ಕ್ರಿಯೆ

উদাহরণ : ಆಕಾಶದಲ್ಲಿ ಬಣ್ಣ-ಬಣ್ಣದ ಪಟಗಳು ಹಾರಾಡುತ್ತಿವೆ.

সমার্থক : ಹಾರಡು


অন্যান্য ভাষায় অনুবাদ :

हवा में ऊपर उठना या फैलना।

आकाश में रंग-बिरंगी पतंग उड़ रही हैं।
उड़ना

অর্থ : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು

উদাহরণ : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.

সমার্থক : ಹಾರಾಡು


অন্যান্য ভাষায় অনুবাদ :

हवा से इधर-उधर हो जाना।

आँधी आने से खलिहान में रखा भूसा उड़ गया।
उड़ना

Be dispersed or disseminated.

Rumors and accusations are flying.
fly

অর্থ : ಯಾವುದೋ ಒಂದನ್ನು ಗಾಳಿಯಲ್ಲಿ ಹಾರಾಡುವಂತೆ ಮಾಡುವ ಪ್ರಕ್ರಿಯೆ

উদাহরণ : ಮುಖ್ಯ ಮಂತ್ರಿಗಳು ಭಾರತದ ಧ್ವಜವನ್ನು ಹಾರಾಡಿಸುತ್ತಿದ್ದಾರೆ.


অন্যান্য ভাষায় অনুবাদ :

हवा में लहरने में प्रवृत्त करना या ऐसा करना कि हवा में लहरे।

प्रधानाचार्य झंडा लहरा रहे हैं।
फरफराना, फहराना, लहराना

Raise.

Hoist the flags.
Hoist a sail.
hoist, run up

অর্থ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

উদাহরণ : ಜಿಂಕೆಯು ಜಿಗಿದು ಹಾರಿತು.

সমার্থক : ಕುಣಿ, ಕುಪ್ಪಳಿಸು, ಜಿಗಿ, ನೆಗೆ


অন্যান্য ভাষায় অনুবাদ :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

অর্থ : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ

উদাহরণ : ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.

সমার্থক : ಧುಮುಕು, ನೆಗೆ


অন্যান্য ভাষায় অনুবাদ :

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

অর্থ : ಜಿಗಿ-ಜಿಗಿದು ನಡೆಯುವುದು

উদাহরণ : ಅಂಗಳದಲ್ಲಿ ಕರು ಜಿಗಿಯುತ್ತಿದೆ.

সমার্থক : ಕುಣಿ, ಜಿಗಿ


অন্যান্য ভাষায় অনুবাদ :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

ಹಾರು   ನಾಮಪದ

অর্থ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

উদাহরণ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

সমার্থক : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರುವಿಕೆ


অন্যান্য ভাষায় অনুবাদ :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

অর্থ : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು

উদাহরণ : ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.

সমার্থক : ಹಾರಿಸು


অন্যান্য ভাষায় অনুবাদ :

हवा में लहरने में प्रवृत्त करने की क्रिया या ऐसा करने की क्रिया कि हवा में लहरे।

तिरंगा फहराने के बाद प्रधानमंत्री ने देश को संबोधित किया।
फहराना, फहराव, लहराना

Something that people do or cause to happen.

act, deed, human action, human activity