সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ವಿಮಾನ ಮುಂತಾದವುಗಳನ್ನು ಹಾರಿಸುವ ಕ್ರಿಯೆ
উদাহরণ : ಹವಾಮಾನ ವೈಪರಿತ್ಯದಿಂದಾಗಿ ಹಲವಾರು ವಿಮಾನ ಹಾರಟಗಳನ್ನು ರದ್ದು ಗೊಳಿಸಲಾಗಿದೆ.
অন্যান্য ভাষায় অনুবাদ :हिन्दी English
हवाई जहाज आदि को उड़ाने की क्रिया।
A departure. Especially of airplanes.
অর্থ : ಕೂಗಾಟದ ಅಥವಾ ಕಿರಚಾಟದ ಶಬ್ಧ
উদাহরণ : ಶತ್ರುಗಳ ಕೂಗಾಟವನ್ನು ಕೇಳಿ ಅವನು ಮನೆಯಿಂದ ಹೊರಗೆ ಬಂದನು.
সমার্থক : ಕಿರಚಾಟ, ಕಿರುಚಾಟ, ಕೂಗಾಟ, ಚೀರಾಟ
ललकारने का शब्द।
A call to engage in a contest or fight.
ইনস্টল