অর্থ : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ
উদাহরণ :
ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.
সমার্থক : ಧಾಟಿ, ಪ್ರವೃತ್ತಿ, ಲಯ, ಹಾಡುವ ಧ್ವನಿ
অর্থ : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ
উদাহরণ :
ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.
সমার্থক : ಧಾಟಿ, ಪ್ರವೃತ್ತಿ, ಲಯ, ಹಾಡುವ ಧ್ವನಿ