পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾಗೆ   ಕ್ರಿಯಾವಿಶೇಷಣ

অর্থ : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು

উদাহরণ : ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.

সমার্থক : ಅನುಗುಣವಾಗಿ, ಅನುಸಾರವಾಗಿ, ತಕ್ಕಂತೆ


অন্যান্য ভাষায় অনুবাদ :

के मत से या की दृष्टि से।

वह मेरे अनुसार काम करना नहीं चाहता।
अनुकूल, अनुसार, अप्रतीष, माफिक, माफिक़, मुआफ़िक़, मुआफिक, मुताबिक, मुताबिक़, मुताबिक़, हिसाब

In accordance with.

She acted accordingly.
accordingly

অর্থ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

উদাহরণ : ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.

সমার্থক : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ, ಹೀಗೆ, ಹೀಗೆನೇ, ಹೀಗೆಯೇ


অন্যান্য ভাষায় অনুবাদ :

इसी प्रकार से।

इसी तरह वह प्रतिदिन लगन से काम करता है।
इत्थंमेव, इसी तरह, इसी प्रकार

In like or similar manner.

He was similarly affected.
Some people have little power to do good, and have likewise little strength to resist evil.
likewise, similarly

অর্থ : ಯಾವುದಾದರೊಂದು ನಿಯಮ, ಘಟನೆ, ವಸ್ತುವಿನ ತರಹವೇ ಇಲ್ಲವೇ ಅದಕ್ಕನುಗುಣವಾಗಿಯೇ ಇನ್ನೊಂದು ನಿಯಮ, ಘಟನೆ, ವಸ್ತುವಿನ ಸಂಬಂಧ ಸೂಚಿಸುವ ಕ್ರಿಯಾವಿಶೇಷಣ

উদাহরণ : ನನ್ನ ಹೊಸ ಮನೆ ನಿಮ್ಮ ಮನೆಯ ಹಾಗೆನೇ ಇದೆ.

সমার্থক : ಅದೇ ತರಹ, ಇದೇ ತರಹ, ತದ್ವತ್, ಹಾಗೆನೇ, ಹಾಗೆಯೇ


অন্যান্য ভাষায় অনুবাদ :

उस प्रकार।

यह घर ठीक वैसे बनना चाहिए जैसे मैं चाहता हूँ।
इव, उस तरह, उसी तरह, वैसा, वैसे

In the way indicated.

Hold the brush so.
Set up the pieces thus.
so, thus, thusly

অর্থ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

উদাহরণ : ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.

সমার্থক : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ


অন্যান্য ভাষায় অনুবাদ :

उसी के अनुसार।

उच्च आदर्शों की बात सभी करते हैं पर तदनुसार आचरण कितने लोग करते हैं।
अनुसारतः, तदनुकूल, तदनुरूप, तदनुसार

In accordance with.

She acted accordingly.
accordingly