পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾಕು   ನಾಮಪದ

অর্থ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

উদাহরণ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

সমার্থক : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


অন্যান্য ভাষায় অনুবাদ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಹಾಕು   ಕ್ರಿಯಾಪದ

অর্থ : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

উদাহরণ : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

সমার্থক : ಕೂಡಿಸು, ಸೇರಿಸು


অন্যান্য ভাষায় অনুবাদ :

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

অর্থ : ಉಪಯೋಗ ಅಥವಾ ಕೆಲಸಕ್ಕೆ ಬರುವಂತೆ ಮಾಡುವ ಪ್ರಕ್ರಿಯೆ

উদাহরণ : ರಾಕೇಶನು ಈ ಮನೆಯನ್ನು ಕಟ್ಟಲು ನೂರು ಬಾಂಡ್ಲಿ ಸಿಮೆಂಟನ್ನು ಹಾಕಿದ.


অন্যান্য ভাষায় অনুবাদ :

उपयोग या काम में लाना।

राजगीर ने यह घर बनाने में सौ बोरी सीमेंट लगाया।
उठाना, खपाना, खरचना, खर्च करना, खर्चना, ख़र्च करना, लगाना, व्यय करना

Spend completely.

I spend my pocket money in two days.
spend

অর্থ : ಯಾವುದೋ ಒಂದು ವಸ್ತು ಇತ್ಯಾದಿಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಇಡುವ ಪ್ರಕ್ರಿಯೆ

উদাহরণ : ಈ ಬಿಂದಿಗೆಯಲ್ಲಿದ ನೀರನ್ನು ಬೇರೊಂದು ಬಿಂದಿಗೆಗೆ ಹಾಕಿ ಬಿಡು.


অন্যান্য ভাষায় অনুবাদ :

किसी जगह पर या वस्तु आदि में रखी हुई वस्तु आदि को किसी दूसरी जगह पर या वस्तु आदि में रखना।

इस घड़े का पानी दूसरे घड़े में डाल दो।
करना, डालना, रखना

Move around.

Transfer the packet from his trouser pockets to a pocket in his jacket.
shift, transfer

অর্থ : ಕನ್ನಡಕ ಧರಿಸುವ ಪ್ರಕ್ರಿಯೆ

উদাহরণ : ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ.

সমার্থক : ಧರಿಸು


অন্যান্য ভাষায় অনুবাদ :

चश्मा आदि धारण करना।

आजकल छोटे-छोटे बच्चे चश्मा लगाते हैं।
धारण करना, लगाना

Be dressed in.

She was wearing yellow that day.
have on, wear

অর্থ : ಇನ್ನೊಬ್ಬರ ಮೇಲೆ ಏನನ್ನಾದರೂ ಹಾಕುವುದು

উদাহরণ : ಪಂಚಾಯಿತಿಯವರು ದಂಡವನ್ನು ಹಾಕಿದರು.

সমার্থক : ವಿಧಿಸು


অন্যান্য ভাষায় অনুবাদ :

किसी पर कुछ लगाना।

पंचों ने जुर्माना लगाया।
लगाना

অর্থ : ಕಸ ಎಸೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

উদাহরণ : ಯಜಮಾನಿಯು ಕೆಲಸದವಳಿಂದ ಕಸವನ್ನು ಎಸೆಸಿದಳು.

সমার্থক : ಎಸೆ, ಚಲ್ಲು


অন্যান্য ভাষায় অনুবাদ :

फेकने का काम दूसरे से कराना।

मालकिन ने नौकरानी से कचरा फिकवाया।
फिंकवाना, फिकवाना, फेंकवाना, फेकवाना

অর্থ : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ

উদাহরণ : ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.

সমার্থক : ಕೆಳಗೆ ಹಾಕು, ಬೀಳಿಸು


অন্যান্য ভাষায় অনুবাদ :

कोई वस्तु नीचे डाल देना।

बच्चे ने दूध गिरा दिया।
गिराना

Let fall to the ground.

Don't drop the dishes.
drop

অর্থ : ಹಾಕಲಾಗಿರುವ ಪ್ರಕ್ರಿಯೆ

উদাহরণ : ಕಾಯಿಪಲ್ಯಕ್ಕೆ ಉಪ್ಪನ್ನು ಹಾಕಲಾಗಿದೆ.

অর্থ : ಯಾವುದಾದರೂ ವಸ್ತುವನ್ನು ಉರಿಯುತ್ತಿರುವ ಬೆಂಕಿಗೆ ಹಾಕುವುದು

উদাহরণ : ಅಡುಗೆ ಮಾಡುವಾಗ ಸೀತೆ ಉರಿ ಹಸನಾಗಲು ಮಧ್ಯೆ-ಮಧ್ಯೆ ಚಕ್ಕೆಗಳನ್ನು ಹಾಕುತ್ತಿದ್ದಾಳೆ.


অন্যান্য ভাষায় অনুবাদ :

कोई वस्तु जलाने के लिए आग में फेंकना।

खाना बनाते समय सीता बार-बार भूसी आदि चूल्हे में झोंक रही थी।
झोंकना

Stir up or tend. Of a fire.

stoke

অর্থ : ಯಾರಿಗಾದರು ಒಡವೆ ಅಥವಾ ಬಟ್ಟೆ ಮುಂತಾದವುಗಳನ್ನು ತೊಡುವಂತೆ ಮಾಡುವುದು

উদাহরণ : ಮದುಮಗಳಿಗೆ ಅವಳ ಸ್ನೇಹಿತರು ಒಡವೆಗಳನ್ನು ತೊಡಿಸುತ್ತಿದ್ದಾರೆ. ಮದುಮಗಳು ಮದುಮಗನ ಕೊರಳಿಗೆ ಹೊಸ ಹಾರವನ್ನು ಹಾಕಿದಳು.

সমার্থক : ತೊಡಿಸು


অন্যান্য ভাষায় অনুবাদ :

किसी को अपने हाथों से गहने या कपड़े-लत्ते आदि धारण कराना।

कन्या ने वर के गले में जय-माला पहनाई।
डालना, पहनाना

Provide with clothes or put clothes on.

Parents must feed and dress their child.
apparel, clothe, dress, enclothe, fit out, garb, garment, habilitate, raiment, tog

অর্থ : ಯಾವುದಾದರು ವಸ್ತುವಿನ ಮೇಲೆ ಹೊಲಿಗೆ, ಟಾಕಾ, ಗುಂಡಿ ಮೊದಲಾದವುಗಳನ್ನು ಹಾಕುವುದು

উদাহরণ : ಶರ್ಟ್ ಗೆ ಗುಂಡಿಯನ್ನು ಹಾಕಲಾಗಿದೆ.


অন্যান্য ভাষায় অনুবাদ :

किसी चीज़ पर कुछ सिया, टाँका, चिपकाया, जड़ा या मढ़ा जाना।

कमीज़ में बटन लग गया है।
लगना

অর্থ : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು

উদাহরণ : ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.

সমার্থক : ತುಂಬು ಹಿಡಿಸು, ಭರ್ತಿ ಮಾಡು, ಸೇರಿಸು


অন্যান্য ভাষায় অনুবাদ :

किसी वस्तु के अंदर में आ जाना या समा जाना।

इस डिब्बे में सात किलो आटा समाता है।
अँटना, अंटना, अटना, अमाना, अमावना, आटना, आना, आपूरना, पुराना, भरना, समाना

Be capable of holding or containing.

This box won't take all the items.
The flask holds one gallon.
contain, hold, take

অর্থ : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ

উদাহরণ : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.

সমার্থক : ಬಗ್ಗಿಸು, ಸುರಿ


অন্যান্য ভাষায় অনুবাদ :

तरल पदार्थ का एक बरतन से दूसरे बरतन आदि में डल जाना।

पीपे का तेल कड़ाह में उँडल गया है।
उँडलना, उड़लना, ढरना, ढलना

অর্থ : ಎಲ್ಲರಿಗೂ ಯಾವುದೋ ಒಂದನ್ನು ತಂದು ಹಾಕುವ ಪ್ರಕ್ರಿಯೆ

উদাহরণ : ರಾಮು ಸಮಾರಂಭದಲ್ಲಿ ನೀರನ್ನು ಬಡಿಸುತ್ತಾನೆ.

সমার্থক : ಬಡಿಸು


অন্যান্য ভাষায় অনুবাদ :

एक-एक करके सबके सामने उपस्थित करना।

रामू महफ़िल में पान फेर रहा है।
घुमाना, फिराना, फेरना

অর্থ : ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ

উদাহরণ : ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.

সমার্থক : ಬಂದು ಮಾಡು, ಮುಚ್ಚು


অন্যান্য ভাষায় অনুবাদ :

ऐसी स्थिति में करना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

छात्रावास का मुख्य द्वार आठ बजे ही बंद किया जाता है।
बंद करना, बन्द करना, ब्लाक कर देना, ब्लाक करना, ब्लॉक कर देना, ब्लॉक करना, लगा देना, लगाना

অর্থ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ

উদাহরণ : ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.

সমার্থক : ತುಂಬು, ಭರ್ತಿ ಮಾಡು


অন্যান্য ভাষায় অনুবাদ :

खाली जगह को पूर्ण करने के लिए उसमें कोई वस्तु आदि डालना।

मजदूर सड़क के किनारे का गड्ढा भर रहा है।
भरना

Make full, also in a metaphorical sense.

Fill a container.
Fill the child with pride.
fill, fill up, make full

অর্থ : ಹಾಕಲಾಗಿರುವ ಪ್ರಕ್ರಿಯೆ

উদাহরণ : ಅವರು ಯಾವ ಕೊಠಡಿಯಲ್ಲಿ ಕುಳಿತು ಓದುತ್ತಿದ್ದರೋ ಆ ಕೊಠಡಿಗೆ ಚಿಲಕವನ್ನು ಹಾಕಲಾಗಿದೆ.

সমার্থক : ಹಾಕಲಾಗು


অন্যান্য ভাষায় অনুবাদ :

लगा हुआ होना।

वह जिस कमरे में बैठकर पढ़ता था वहाँ ताला लगा था।
डलना, पड़ना, लगना

पड़ा या डला होना।

सब्जी में नमक डल गया है।
डलना, पड़ना