পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಸಿಯಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಸಿಯಾದಂತ   ಗುಣವಾಚಕ

অর্থ : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ

উদাহরণ : ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.

সমার্থক : ಕಾಯಿಸದ, ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತಹ


অন্যান্য ভাষায় অনুবাদ :

जो आँच पर पका न हो।

कुछ कच्ची सब्ज़ियाँ सलाद के रूप में खाई जाती हैं।
असिद्ध, कच्चा, काँचा, काचा

Not treated with heat to prepare it for eating.

raw

অর্থ : ಗಿಡ ಮುಂತಾದ ಸಸ್ಯಗಳು ಒಣಗದ ಇನ್ನೂ ಜೀವ ಉಳಿದಿರುವಂತಹ ಸ್ಥಿತಿಯ

উদাহরণ : ತೋಟದಲ್ಲಿರುವ ಗಿಡಗಳು ನೋಡುವುದಕ್ಕೆ ಇನ್ನೂ ಹಸಿಯಾಗಿದೆ.

সমার্থক : ಹಸಿಯಾದ, ಹಸಿಯಾದಂತಹ


অন্যান্য ভাষায় অনুবাদ :

जो मुरझाया न हो या जिसमें जीवन शक्ति हो।

सिंचाई करने से गर्मी में भी पौधे हरे हैं।
हरा

Characterized by abundance of verdure.

verdant