পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಳಸಿದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಳಸಿದಂತ   ಗುಣವಾಚಕ

অর্থ : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ

উদাহরণ : ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.

সমার্থক : ಕೆಟ್ಟುಹೋದ, ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದ


অন্যান্য ভাষায় অনুবাদ :

जो अधिक समय तक पड़ा रहने के कारण दुर्गंधयुक्त और कसैला हो गया हो।

भिखारी भकसा खाना खा रहा है।
बुसा हुआ, भकसा

অর্থ : ಮೂರುದಿನದ ಹಳಸಲು

উদাহরণ : ಹೊಟ್ಟೆ ಹಸಿವಿನಿಂದ ಸಾಯುವ ಬದಲು ನಾವು ಹಳಸಿದ ಊಟವನ್ನೇ ಮಾಡುತ್ತೇವೆ.

সমার্থক : ವಾಸನೆ ಬಂದ, ವಾಸನೆ ಬಂದಂತ, ವಾಸನೆ ಬಂದಂತಹ, ವಾಸನೆ-ಬಂದಂತ, ವಾಸನೆ-ಬಂದಂತಹ, ಹಳಸಿದ, ಹಳಸಿದಂತಹ


অন্যান্য ভাষায় অনুবাদ :

तीन दिन का बासी।

भूखों मरने से अच्छा है कि हम तिबासी भोजन खा लें।
तिबासी, तिवासी