পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಳದಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಳದಿ   ನಾಮಪದ

অর্থ : ಒಂದು ಗಿಡದ ಬೇರು ಅದನ್ನು ಮಸಾಲೆ ಮತ್ತು ಬಣ್ಣ ಹಾಕುವ ಕೆಲಸಕ್ಕೆ ಉಪಯೋಗಿಸುತ್ತಾರೆ

উদাহরণ : ಅರಿಶಿನವು ರೋಗದ ಪ್ರತಿರೋದಕ ಔಷಧಿ.

সমার্থক : ಅರಿಶಿನ, ಅರಿಸಿಣ


অন্যান্য ভাষায় অনুবাদ :

Ground dried rhizome of the turmeric plant used as seasoning.

turmeric

অর্থ : ಆ ಬಣ್ಣವು ಅರಿಶಿನ, ಕೇಸರಿ ಮುಂತಾದವುಗಳ ಮಿಶ್ರಣದಿಂದ ಆದ ಬಣ್ಣ

উদাহরণ : ಒಂದು ಡಬ್ಬಿಯೊಳಗೆ ಹಳದಿ ಬಣ್ಣ ಮತ್ತು ಬೇರೆ ಡಬ್ಬಿಯಲ್ಲಿ ಕೆಂಪು ಬಣ್ಣವನ್ನು ತುಂಬಿರಿ.

সমার্থক : ಅರಿಶಿನದ ಬಣ್ಣ, ಹಳದಿ ಬಣ್ಣ


অন্যান্য ভাষায় অনুবাদ :

वह रंग जो हल्दी, केसर आदि के रंग का होता है।

एक खाने में पीला रंग और दूसरे में लाल रंग भरो।
पीला, पीला रंग

Yellow color or pigment. The chromatic color resembling the hue of sunflowers or ripe lemons.

yellow, yellowness