অর্থ : ಬಲವಂತವಾಗಿ ಸೀಮೆಯನ್ನು ದಾಟಿ ಬೇರೆ ಕ್ಷೇತ್ರಕ್ಕೆ ಹೋಗವ ಉಲ್ಲಘನೆ ಮಾಡುವುದು
উদাহরণ :
ಶತ್ರು ಸೇನೆಯವರು ಸೀಮೆಯನ್ನು ದಾಟಿ ಆಕ್ರಮಣ ಮಾಡಿದರು.
সমার্থক : ಆಕ್ರಮಣ, ಧಾಳಿ, ಪ್ರಹಾರ, ಬಲಪ್ರಯೋಗ, ಲಗ್ಗೆ
অন্যান্য ভাষায় অনুবাদ :
बलपूर्वक सीमा का उल्लंघन करके दूसरे के क्षेत्र में जाने की क्रिया।
हमें शत्रु की सेना के आक्रमण को सीमा पर ही रोकना होगा।অর্থ : ಹಸು, ಕುದುರೆ ಮೊದಲಾದವುಳ ಪಾದಗಳ ಕೆಳಗೆ ಹೊಡೆದು ಕೂರಿಸುವಂತಹ ಅರ್ಧಚಂದ್ರಾಕಾರದ ಲೋಹದ ಪಟ್ಟಿ
উদাহরণ :
ಲಾಳವಿರುವ ಕಾರಣದಿಂದ ಕುದುರೆಯು ಓಡುವಾಗ ಟಕ್-ಟಕ್ ಎಂದು ಸಪ್ಪಳವಾಗುತ್ತದೆ.
সমার্থক : ಲಾಳ
অন্যান্য ভাষায় অনুবাদ :
वह अर्धचंद्राकार लोहा जो घोड़े, बैल आदि के पैर के नीचे या जूतों की एड़ी में जड़ा जाता है।
वह अपने घोड़े के पैरों में नाल ठोंकवा रहा है।