পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಲ್ಲು ಕಡಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಲ್ಲು ಕಡಿ   ಕ್ರಿಯಾಪದ

অর্থ : ಯಾವುದಾದರು ಕಾರಣದಿಂದಾಗಿ ಕೆಳಗಿನ ಹಲ್ಲುಗಳು ಮೇಲಿನ ಹಲ್ಲುಗಳಿಗೆ ಸ್ಪರ್ಶ ಮಾಡುವುದರಿಂದ ಕಿಟಕಿಟ ಶಬ್ಧ ಉತ್ಪತ್ತಿಯಾಗುವ ಪ್ರಕ್ರಿಯೆ

উদাহরণ : ಅತ್ಯಧಿಕವಾದ ಚಳಿಯ ಕಾರಣದಿಂದಾಗಿ ನನ್ನ ಹಲ್ಲುಗಳು ಕಡಿಯುತ್ತಿವೆ ಅಥವಾ ಕಿಟಕಿಟ ಶಬ್ಧ ಮಾಡುತ್ತಿವೆ.

সমার্থক : ಕಟಿಕಟಿ ಶಬ್ಧ ಮಾಡು, ಕಿಟಕಿಟ ಶಬ್ಧ ಮಾಡು


অন্যান্য ভাষায় অনুবাদ :

किसी कारण से निचले और ऊपरी दाँतों के स्पर्श से किटकिट या कटकट शब्द उत्पन्न होना।

अत्यधिक ठंडी के कारण मेरे दाँत किटकिटा रहे हैं।
कटकटाना, किटकिटाना, किरकिराना

Make a grating or grinding sound by rubbing together.

Grate one's teeth in anger.
grate, grind

অর্থ : ಕೋಪದಿಂದ ಹಲ್ಲನ್ನು ಕಡಿಯುವುದು

উদাহরণ : ನನ್ನ ಮಾತನು ಕೇಳಿ ಅವನು ಹಲ್ಲು ಕಡಿದನು.


অন্যান্য ভাষায় অনুবাদ :

क्रोध से दाँत पीसना।

मेरी बात सुनकर वह किटकिटाया।
कचकचाना, कटकटाना, किचकिचाना, किटकिटाना, किरकिराना

Click repeatedly or uncontrollably.

Chattering teeth.
chatter, click