পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಲಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಲಸು   ನಾಮಪದ

অর্থ : ಒಂದು ದೊಡ್ಡ ವೃಕ್ಷದಲ್ಲಿ ಸಿಗುವಂತಹ ಹಣ್ಣು ಅದರ ಮೇಲ್ಭಾಗದಲ್ಲಿ ಮುಳ್ಳುಗಳಿರುತ್ತವೆ

উদাহরণ : ಕೆಲವು ಜನರು ಹಲಸಿನ ಹಣ್ಣನ್ನು ರಸಾಯನ ಮಾಡಿ ತಿನ್ನುತ್ತಾರೆ. ಕೆಲವು ಜನರು ಹಲಸಿನ ಹಣ್ಣನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

সমার্থক : ಹಲಸಿನ ಹಣ್ಣು


অন্যান্য ভাষায় অনুবাদ :

एक बड़े वृक्ष से प्राप्त विशाल फल जिसके ऊपर काँटे होते हैं।

कुछ लोग पके कटहल के कोए चाव से खाते हैं।
कंटकाल, कटहल, कण्टकाल, पनस, पूग, पूतफल, प्राक्फल, फनस, फलकंटक, फलकण्टक, फलिन, भूतिक, मूलफलद, रंजनक, रञ्जनक, रामसेनक, वृहत्फल

Immense East Indian fruit resembling breadfruit. It contains an edible pulp and nutritious seeds that are commonly roasted.

jack, jackfruit, jak

অর্থ : ಒಂದು ಜಾತಿಯ ಮರ ಮತ್ತು ಅದರ ಹಣ್ಣು

উদাহরণ : ಹಳಸಿನ ತೊಳೆ ತಿನ್ನಲು ತುಂಬಾ ಸಿಯಿಯಾಗಿರುವುದು

সমার্থক : ಹಲಸಿನ ತೋಳೆ, ಹಲಸಿನ ಹಣ್ಣು


অন্যান্য ভাষায় অনুবাদ :

महुए का पका फल।

कोआ बहुत मीठा होता है।
कोआ, कोया, गोलैंदा

অর্থ : ಹಲಸಿನ ಹಣ್ಣಿನಲ್ಲಿ ತೋಳೆಗಳು ಬೀಜವನ್ನು ಮುಚ್ಚಿಕೊಂಡಿರುವುದು

উদাহরণ : ನನ್ನ ಮಗಳಿಗೆ ಹಲಸಿನ ಹಣ್ಣು ತುಂಬಾ ಇಷ್ಟ.

সমার্থক : ಹಳಸಿನ ತೋಳೆ, ಹಳಸಿನ ಹಣ್ಣು


অন্যান্য ভাষায় অনুবাদ :

कटहल के फल का गुदे से लिपटा हुआ बीज।

मेरी बेटी को कोआ बहुत अच्छा लगता है।
कोआ, कोया, कोश, कोष

অর্থ : ಒಂದು ಬಹಳ ದೊಡ್ಡದಾದ ಹಸಿರಿನ ಮರ ಇದರಲ್ಲಿ ಮೈಯಲ್ಲಾ ಮುಳ್ಳುಳ್ಳ ಹಣ್ಣು ಬಿಡುತ್ತದೆ

উদাহরণ : ಅವನು ತೋಟದಲ್ಲಿ ಹಲಸಿನ ಗಿಡವನ್ನು ನೆಟ್ಟನು.

সমার্থক : ಹಲಸಿನ ಗಿಡ, ಹಲಸಿನ ಮರ, ಹಲಸಿನ ವೃಕ್ಷ


অন্যান্য ভাষায় অনুবাদ :

East Indian tree cultivated for its immense edible fruit and seeds.

artocarpus heterophyllus, jackfruit, jackfruit tree