সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಮರದಿಂದ ಮಾಡಿದಂತಹ ಹಲಗೆಯಿಂದ ಅಗಸನು ಬಟ್ಟೆ ಹೊಗೆಯುತ್ತಾನೆ
উদাহরণ : ಮಣೆಯನ್ನು ನೀರಿನಲ್ಲಿ ನೆನಸಿ ನೆನಸಿ ಹಾಳಾಗುತ್ತಿದೆ.
সমার্থক : ಮಣೆ, ಹಾಸುಗಲ್ಲು
অন্যান্য ভাষায় অনুবাদ :हिन्दी
लकड़ी का वह पटरा जिस पर धोबी कपड़े धोता है।
অর্থ : ಲೋಹ, ಕಲ್ಲು ಅಥವಾ ಮರ ಮುಂತಾದವುಗಳಿಂದ ಮಾಡಿದ ಫಲಕದ ಮೇಲೆ ಬರೆದಿದ್ದು ಅದರ ಮೂಲಕ ಯಾವುದೋ ಒಂದು ಸೂಚನೆಯನ್ನು ನೀಡುವುದು
উদাহরণ : ಗುರುಗಳು ಕಪ್ಪು ಹಲಗೆಯ ಮೇಲೆ ಲೆಕ್ಕವನ್ನು ಹೇಳಿಕೊಡುತ್ತಿದ್ದರು
সমার্থক : ಫಲಕ, ಬೋರ್ಡು
অন্যান্য ভাষায় অনুবাদ :हिन्दी English
धातु, पत्थर या लकड़ी आदि की बनी हुई वह पटरी जिस पर कुछ लिखा या बनाया जाता है या जिसके माध्यम से कोई सूचना दी जाती है।
A flat piece of material designed for a special purpose.
ইনস্টল