অর্থ : ಕಲ್ಲಿನ ಸಣ್ಣ ಚೂರು ಅಥವಾ ಮಣ್ಣಿನಲ್ಲಿ ಇರಬಹುದಾದ ಸಣ್ಣಾತಿ ಸಣ್ಣ ಕಣ
উদাহরণ :
ನನ್ನ ಕಣ್ಣಿನಲ್ಲಿ ಹರಳು ಬಿದ್ದು ಕಣ್ಣಿನಲ್ಲಿ ನೀರು ಇಳಿಯುತ್ತಿದೆ. ಕೆರೆ ಕಟ್ಟೆ ಹೊಡೆದಾಗ ಉಸುಕು ತುಂಬಿದ ಚೀಲಗಳನ್ನು ಹಾಕಿ ನೀರು ನಿಲ್ಲಿಸುತ್ತಾರೆ.
সমার্থক : ಉಸುಕು
অন্যান্য ভাষায় অনুবাদ :
অর্থ : ಹೃದಯಕ್ಕೆ ಸಂಬಂಧಿಸಿದ ರೋಗದಿಂದ ಮುಕ್ತವಾಗಿರಲು ಸಂಗ್ ಯಶಬ್ ಎಂಬ ಹರಳಿನ ತುಂಡನ್ನು ಕತ್ತಿನಲ್ಲಿ ಧರಿಸುತ್ತಾರೆ
উদাহরণ :
ಅವನು ಹರಳನ್ನು ಕಟ್ಟಿಕೊಂಡಿದ್ದಾನೆ.
অন্যান্য ভাষায় অনুবাদ :