অর্থ : ಅನಗತ್ಯವಾಗಿ ಬಹಳ ಮಾತಾಡುವವ
উদাহরণ :
ಪ್ರಕಾಶನು ವಾಚಾಳಿಯಾದ ಕಾರಣ ಗೆಳೆಯರೆಲ್ಲಾ ಅವನು ಬಂದ ತಕ್ಷಣ ಜಾಗ ಕಾಲಿಮಾಡುತ್ತಾರೆ.
সমার্থক : ವಾಚಾಳಿಯಾದ, ವಿಪರೀತ ಮಾತುಗಾರನಾದ
অন্যান্য ভাষায় অনুবাদ :
অর্থ : ಉಪಯೋಗವಿಲ್ಲದ ಮಾತುಗಳನ್ನು ನಿರಂತರವಾಗಿ ಆಡುವವ, ವಿನಾ ಕಾರಣ ಹರಟೆ ಕೊಚ್ಚುವವ
উদাহরণ :
ಮೋಹನನು ಒಬ್ಬ ಹರಟೆಕೋರ.
সমার্থক : ಬಡಬಡಿಸುವವ, ಬಡಬಡಿಸುವವನಾದ, ಬಡಬಡಿಸುವವನಾದಂತ, ಬಡಬಡಿಸುವವನಾದಂತಹ, ಮಾತಿನಮಲ್ಲ, ಮಾತಿನಮಲ್ಲನಾದ, ಮಾತಿನಮಲ್ಲನಾದಂತ, ಮಾತಿನಮಲ್ಲನಾದಂತಹ, ಹರಟೆಕೋರ, ಹರಟೆಕೋರನಾದಂತ, ಹರಟೆಕೋರನಾದಂತಹ
অন্যান্য ভাষায় অনুবাদ :