পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹತ್ತಿರದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹತ್ತಿರದ   ಗುಣವಾಚಕ

অর্থ : ಯಾವುದೇ ಚಂಚಲವಿಲ್ಲದೆ ಅಥವಾ ತೊಂದರೆಗಳಿಲ್ಲದೆ ಸರಾಗವಾಗಿರುವ

উদাহরণ : ಇಲ್ಲಿಂದ ದೆಹಲಿಗೆ ಹೋಗುವುದಕ್ಕೆ ಸರಾಗವಾದ ರಸ್ತೆಯನ್ನು ಹೇಳಿ.

সমার্থক : ಸಮೀಪದ, ಸರಾಗವಾದ, ಸರಾಗವಾದಂತ, ಸರಾಗವಾದಂತಹ, ಸಳೀಸಾದ, ಸಳೀಸಾದಂತ, ಸಳೀಸಾದಂತಹ, ಸುಗಮವಾದ, ಸುಗಮವಾದಂತ, ಸುಗಮವಾದಂತಹ


অন্যান্য ভাষায় অনুবাদ :

जो बिना विचलन या रुकावट या बाधा के जारी रहे या सीधा हो या दूसरे की अपेक्षा छोटा और सटीक हो।

यहाँ से दिल्ली जाने का सीधा रास्ता बताइए।
यहाँ से मुम्बई के लिए कई सीधी उड़ानें हैं।
सीधा

অর্থ : ನಿಕಟಕ್ಕೆ ಅಥವಾ ಸಮೀಪಕ್ಕೆ ಬರುವಂತಹ

উদাহরণ : ಅವರಲ್ಲಿ ನಿಕಟವಾದ ಆಕರ್ಷಣೆಯಿದೆ.

সমার্থক : ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸಮೀಪದ, ಸಮೀಪದಂತ, ಸಮೀಪದಂತಹ, ಹತ್ತಿರದಂತ, ಹತ್ತಿರದಂತಹ


অন্যান্য ভাষায় অনুবাদ :

निकट या पास लाने योग्य।

उनमें अभिहरणीय आकर्षण है।
अभिहरणीय

অর্থ : ಸಮೀಪದಲ್ಲಿರುವುದು

উদাহরণ : ಇಲ್ಲಿಗೆ ಹತ್ತಿರದ ಬಸ್_ನಿಲ್ದಾಣ ಯಾವುದು?

সমার্থক : ನಿಕಟತಮ, ಸಮೀಪದ


অন্যান্য ভাষায় অনুবাদ :

सबसे निकट का।

यहाँ से निकटतम बसअड्डा कौन है।
निकटतम

অর্থ : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು

উদাহরণ : ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.

সমার্থক : ನಿಕಟ, ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ


অন্যান্য ভাষায় অনুবাদ :

दूरी, समय आदि के हिसाब से जो निकट हो या निकट का।

हमारे गाँव से निकटस्थ शहर कुशीनगर है।
श्यामजी हमारे करीबी मेहमान हैं।
अपदांतर, अपदान्तर, आसन्न, करीबी, नजदीकी, नज़दीकी, निकट का, निकटवर्ती, निकटस्थ, नैकटिक, पास का, मुत्तसिल, सन्निकट, सन्निहित, समीप का, समीपवर्ती, समीपस्थ, समीपी

Not far distant in time or space or degree or circumstances.

Near neighbors.
In the near future.
They are near equals.
His nearest approach to success.
A very near thing.
A near hit by the bomb.
She was near tears.
She was close to tears.
Had a close call.
close, near, nigh