পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹತಾಶೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹತಾಶೆ   ನಾಮಪದ

অর্থ : ಈ ಪ್ರಪಂಚವು ಅತ್ಯಂತ ಕೆಟ್ಟದ್ದೆಂದು ಪರಿಗಣಿಸಿ ಅಥವಾ ಎಲ್ಲಾ ಘಟನೆಗಳೂ ಕೇಡಿಗೇ ಒಯ್ಯುವುದೆಂಬ ಸಿದ್ದಾಂತ ಅಥವಾ ಹತಾಶಾ, ನಿರಾಶಾ ದೃಷ್ಠಿ ಅಥವಾ ಮನೋಭಾವ

উদাহরণ : ಜೀವನದಲ್ಲಿ ನಿರಾಶಾವಾದಕ್ಕೆ ಸ್ಥಾನವಿಲ್ಲದಂತೆ ಬದುಕಬೇಕು.

সমার্থক : ನಿರಾಶಾವಾದ, ನಿರಾಶೆ, ಹತಾಶಾವಾದ


অন্যান্য ভাষায় অনুবাদ :

वह मत जो इस बात को महत्व देता है कि अंत में निराशा ही हाथ लगेगी।

जीवन में निराशावाद का स्थान नहीं होना चाहिए।
निराशावाद

The feeling that things will turn out badly.

pessimism

অর্থ : ಆಸೆಯ ಅಭಾವ

উদাহরণ : ನಿರಾಸೆ ನಮ್ಮಲ್ಲಿ ಮನೆ ಮಾಡಿದ್ದರೆ ಸಫಲತೆ ಪಡೆಯುವುದು ತುಂಬಾ ಕಷ್ಟವಾಗುವುದು

সমার্থক : ನಿರಾಶೆ, ನಿರಾಸೆ


অন্যান্য ভাষায় অনুবাদ :

आशा का अभाव।

अगर निराशा मन में घर कर गई तो सफलता पाना कठिन होता है।
नाउम्मीदी, निराशा, नैराश्य, मायूसी, हताशा

The despair you feel when you have abandoned hope of comfort or success.

hopelessness