অর্থ : ಸ್ವಲ್ಪವೂ ಆಸೆ ಉಳಿಯದಿರುವ ಅಥವಾ ಅತ್ಯಂತ ನಿರಾಶದಾಯಕವಾದ
উদাহরণ :
ಮತ್ತೆ ಮತ್ತೆ ಪರೀಕ್ಷೆಯಲ್ಲಿ ವಿಫಲವಾಗುತ್ತಿರುವುದರಿಂದ ರಮೇಶನು ಹತಾಶ ಸ್ಥಿತಿ ತಲುಪಿದ್ದಾನೆ.
সমার্থক : ಆಸೆಗೆಟ್ಟ, ಆಸೆಗೆಟ್ಟಂತ, ಆಸೆಗೆಟ್ಟಂತಹ, ನಿರಾಶ, ನಿರಾಶನಾದ, ನಿರಾಶನಾದಂತ, ನಿರಾಶನಾದಂತಹ, ಹತಾಶನಾದ, ಹತಾಶನಾದಂತ, ಹತಾಶನಾದಂತಹ
অন্যান্য ভাষায় অনুবাদ :
Arising from or marked by despair or loss of hope.
A despairing view of the world situation.