পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಣ   ನಾಮಪದ

অর্থ : ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ

উদাহরণ : ಪ್ರತಿದಿನ ರೂಪಾಯಿ ಮೌಲ್ಯವು ಏರುತ್ತಾ-ಇಳಿಯುತ್ತಾ ಹೋಗುತ್ತದೆ

সমার্থক : ಕಾಸು, ದುಡ್ಡು, ರೂಪಾಯಿ


অন্যান্য ভাষায় অনুবাদ :

भारत, पाकिस्तान आदि देशों में चलनेवाली मुद्रा।

रुपये का दिन-प्रतिदिन अवमूल्यन हो रहा है।
रुपया, रुपिया

The basic unit of money in India. Equal to 100 paise.

indian rupee, rupee

অর্থ : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ

উদাহরণ : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.

সমার্থক : ಧನ, ನಾಣ್ಯ, ರೂಪಾಯಿ


অন্যান্য ভাষায় অনুবাদ :

भारत में प्रचलित एक सिक्का जो सोलह आने का होता था।

दादाजी के पास तरह-तरह के रुपए थे।
रुपया, रूप्यक

The basic unit of money in India. Equal to 100 paise.

indian rupee, rupee

অর্থ : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ

উদাহরণ : ಈ ಕಾರಿನ ಬೆಲೆ ಏನು?

সমার্থক : ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ


অন্যান্য ভাষায় অনুবাদ :

कोई वस्तु आदि खरीदने या बेचने पर उसके बदले में दिया जाने वाला धन।

इस कार की कीमत कितनी है?
अवक्रय, आघ, आघु, क़ीमत, कीमत, दमोड़ा, दाम, निर्मा, पण, मूल्य, मोल

The property of having material worth (often indicated by the amount of money something would bring if sold).

The fluctuating monetary value of gold and silver.
He puts a high price on his services.
He couldn't calculate the cost of the collection.
cost, monetary value, price

অর্থ : ಹಣ ರೂಪಾಯಿ-ಪೈಸೆ, ಮುದ್ರೆ ಅಥವಾ ದುಡ್ಡು ರೂಪಾಯಿ ಮೊದಲಾದ ರೂಪದಲ್ಲಿರುತ್ತದೆ

উদাহরণ : ನನ್ನ ಹತ್ತಿರ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಣವಿದೆ.

সমার্থক : ನಗದು, ರೋಖು


অন্যান্য ভাষায় অনুবাদ :

वह धन जो रुपया-पैसा, सिक्का आदि के रूप में हो।

मेरे पास पच्चीस हजार रूपये नक़द हैं।
कैश, नकद, नकदी, नक़द, नक़दी, नगद, नगदी, रोक, रोकड़

Money in the form of bills or coins.

There is a desperate shortage of hard cash.
cash, hard cash, hard currency

অর্থ : ವಿನಿಮಯಕ್ಕಾಗಿ ಬಳಕೆಯಾಗುವ ಏಕರೂಪದ ಮೌಲ್ಯಯುಕ್ತ ವಸ್ತು

উদাহরণ : ಹತ್ತು ರೂಪಾಯಿ ಹಣ ಕೊಟ್ಟು ಅವನು ಒಂದು ಪುಸ್ತಕ ಕೊಂಡನು.

সমার্থক : ಕರನ್ಸಿ, ಪೈಸೆ, ರೂಪಾಯಿ


অন্যান্য ভাষায় অনুবাদ :

रुपये, पैसे आदि जो विनिमय के साधन हैं।

अमेरिका की मुद्रा डालर है।
करंसी, करन्सी, करेंसी, करेन्सी, मुद्रा

অর্থ : ಒಂದೇ ಪ್ರಕಾರದ ಉಪಯೋಗ ಮತ್ತು ಮೌಲ್ಯವುಳ್ಳ ವಸ್ತುಗಳ ವರ್ಗ ಅಥವಾ ಸಮೂಹ

উদাহরণ : ಕಾರ್ಮಿಕರು ಪ್ರತಿದಿನ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ.

সমার্থক : ಕಾಸು, ದುದ್ದು, ರೊಕ್ಕ


অন্যান্য ভাষায় অনুবাদ :

एक ही प्रकार की उपयोगी और मूल्यवान वस्तुओं का वर्ग या समूह।

पहले अहीर की सम्पन्नता उसके गो धन से आँकी जाती थी।
धन

An abundance of material possessions and resources.

riches, wealth

অর্থ : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ

উদাহরণ : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.

সমার্থক : ಇಡುಗಂಟು, ನಿಧಿ, ಪುದುವಟ್ಟು, ಬಂಡವಾಳ


অন্যান্য ভাষায় অনুবাদ :

किसी विशेष कार्य के लिए इकट्ठा या जमा किया जाने वाला धन।

ग्रामीण क्षेत्रों के विकास के लिए दी गई निधि का दुरुपयोग किया गया।
धनराशि, निधि, फंड, राशि

A reserve of money set aside for some purpose.

fund, monetary fund