পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಠಮಾರಿಯಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಠಮಾರಿಯಾದಂತ   ಗುಣವಾಚಕ

অর্থ : ಹಠದ ಸ್ವಭಾವ ಇರುವವ

উদাহরণ : ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.

সমার্থক : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದ, ಹಠಮಾರಿಯಾದಂತಹ


অন্যান্য ভাষায় অনুবাদ :

जो हठ करता हो।

श्याम एक हठी बालक है, वह अपनी ज़िद्द के आगे किसी की नहीं सुनता।
अड़ियल, अड़ुआ, अभिनिवेशी, ईढ़ी, ईढी, कद्दी, छिरहा, ज़िद्दी, जिद्दी, बिगड़ैल, मगरा, मताग्रही, हठी, हठीला

Resistant to guidance or discipline.

Mary Mary quite contrary.
An obstinate child with a violent temper.
A perverse mood.
Wayward behavior.
contrary, obstinate, perverse, wayward

অর্থ : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ

উদাহরণ : ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.

সমার্থক : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ


অন্যান্য ভাষায় অনুবাদ :

अड़कर चलने वाला या चलते-चलते रुक जाने वाला।

यह बैल अड़ियल है, खेत की जुताई करते समय बार-बार अड़ जाता है।
अड़बल, अड़ियल, अड़ुआ, अरइल

Tenaciously unwilling or marked by tenacious unwillingness to yield.

obstinate, stubborn, unregenerate

অর্থ : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ

উদাহরণ : ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.

সমার্থক : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ


অন্যান্য ভাষায় অনুবাদ :

दुराग्रह करने वाला।

दुराग्रही व्यक्ति को समझाना कठिन होता है।
दुराग्रही, मूढ़ाग्रही

Obstinate in your opinions.

opinionated, opinionative, self-opinionated