অর্থ : ಸೆಣಬುನಾರಿನ ದಾರ
উদাহরণ :
ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.
সমার্থক : ತೆಳುವಾದ ದಾರ, ಹುರಿ
অন্যান্য ভাষায় অনুবাদ :
অর্থ : ಬಾವಿಯಿಂದ ನೀರು ತುಂಬಿದ ಬಿಂದುಗೆಯನ್ನು ಎಳೆಯಲು ಬಳಸುವ ಹಗ್ಗ
উদাহরণ :
ಬಾವಿಯಿಂದ ನೀರು ತುಂಬಿದ ಕೊಡವನ್ನು ಎಳೆಯುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿತು
সমার্থক : ಸಣಬಿನ ದಪ್ಪ ಹಗ್ಗ
অন্যান্য ভাষায় অনুবাদ :
অর্থ : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ
উদাহরণ :
ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.
অন্যান্য ভাষায় অনুবাদ :
অর্থ : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ
উদাহরণ :
ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.
সমার্থক : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹೊರಸು
অন্যান্য ভাষায় অনুবাদ :
অর্থ : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು
উদাহরণ :
ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.
সমার্থক : ದಾರ, ಸುತ್ಲಿ ದಾರ
অন্যান্য ভাষায় অনুবাদ :
एक तरह की मोटी रस्सी जो भारी समान आदि उठाने के काम आती है।
किसान खेत हेंगाने के लिए हेंगा और बरही ले आया।