সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಬೇಟೆಯಾಡಲು ಅನುಕೂಲವಾಗುವಂತೆ ನಿರ್ಮಿಸಿದ ಎತ್ತರವಾದ ಜಗಲಿ
উদাহরণ : ಬೇಟೆಗಾರನು ಅಟ್ಟಣೆಯ ಮೇಲೆ ಕುಳಿತು ಬೇಟೆಗಾಗಿ ಕಾಯುತ್ತಿದ್ದಾನೆ
সমার্থক : ಅಟ್ಟಣೆ
অন্যান্য ভাষায় অনুবাদ :हिन्दी English
शिकार खेलने के लिए चार लट्ठों पर बाँधकर बनाया हुआ ऊँचा स्थान।
A raised horizontal surface.
অর্থ : ಚಿತ್ರ ಅಥವಾ ಪೋಟೋಗಳಿಗೆ ಅದರ ಸುತ್ತಲೂ ಕಟ್ಟುವ ಕಟ್ಟು
উদাহরণ : ಈ ಚಿತ್ರದ ಚೌಕಟ್ಟು ಆಕರ್ಷಕವಾಗಿದೆ.
সমার্থক : ಕಟ್ಟು, ಚೌಕಟ್ಟು, ಫ್ರೇಮ್
অন্যান্য ভাষায় অনুবাদ :हिन्दी
कोई ऐसी रचना जिसमें कोई दूसरी चीज जड़ी, बैठाई या लगाई जाती है।
অর্থ : ಒಂದು ದೊಡ್ಡ ಡೇರೆ ಅಥವಾ ತಂಬೂ
উদাহরণ : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.
সমার্থক : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಟಪ, ಮಂಡಪ, ಶಾಮಿಯಾನ, ಸಾಮಿಯಾನ
एक बड़ा तंबू या खेमा।
Large and often sumptuous tent.
ইনস্টল