অর্থ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
উদাহরণ :
ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
অন্যান্য ভাষায় অনুবাদ :
किसी वस्तु आदि के कई भाग करना।
चोरों ने चोरी का माल बाँटा।অর্থ : ಯಾವುದಾದರು ಒಂದು ಭಾಗವನ್ನು ಬೇರೆ-ಬೇರೆ ಮಾಡುವುದು
উদাহরণ :
ಸ್ವಾತಂತ್ರ್ಯದ ನಂತರ ಭಾರತ ಎರಡು ಭಾಗಗಳಾಗಿ ವಿಂಗಡಣೆಯಾಯಿತು.
অন্যান্য ভাষায় অনুবাদ :
অর্থ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
উদাহরণ :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
সমার্থক : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು
অন্যান্য ভাষায় অনুবাদ :
Administer or bestow, as in small portions.
Administer critical remarks to everyone present.