অর্থ : ಹೆಚ್ಚು ಪ್ರಮಾಣದಲ್ಲಿ ಜಿಡ್ಡು, ಎಣ್ಣೆ, ಬೆಣ್ಣೆ, ಮೊಟ್ಟೆ, ಸಕ್ಕರೆ ಮೊದಲಾದಂತಹ ಪೋಷಕಾಂಶಗಳು ಅಧಿಕವಾಗಿರುವಂತಹ
উদাহরণ :
ಈ ಹೋಟೆಲ್ ನಲ್ಲಿ ಪುಷ್ಟಿಕರವಾದ ಖಾದ್ಯ ಪದಾರ್ಥಗಳು ದೊರೆಯುತ್ತವೆ.
সমার্থক : ಪುಷ್ಟಿಕರ, ಪುಷ್ಟಿಕರವಾದ, ಪುಷ್ಟಿಕರವಾದಂತ, ಪುಷ್ಟಿಕರವಾದಂತಹ, ರುಚಿಕರ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸ್ವಾದಿಷ್ಟಕರವಾದ, ಸ್ವಾದಿಷ್ಟಕರವಾದಂತ, ಸ್ವಾದಿಷ್ಟಕರವಾದಂತಹ, ಸ್ವಾದಿಷ್ಟವಾದ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ
অন্যান্য ভাষায় অনুবাদ :
অর্থ : ಯಾವುದೇ ಪದಾರ್ಥದ ರುಚಿ ಉತ್ತಮವಾಗಿರುವುದು
উদাহরণ :
ನಮ್ಮ ಅಮ್ಮ ತುಂಬಾ ರುಚಿಕಟ್ಟಾದ ಅಡುಗೆಯನ್ನು ಮಾಡುತ್ತಾರೆ.
সমার্থক : ರುಚಿಕಟ್ಟಾದ, ರುಚಿಕಟ್ಟಾದಂತ, ರುಚಿಕಟ್ಟಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸವಿಯಾದ, ಸವಿಯಾದಂತ, ಸವಿಯಾದಂತಹ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ
অন্যান্য ভাষায় অনুবাদ :
Extremely pleasing to the sense of taste.
delectable, delicious, luscious, pleasant-tasting, scrumptious, toothsome, yummy