পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ವಾಗತಿಸುವವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ವಾಗತಿಸುವವ   ನಾಮಪದ

অর্থ : ಯಾವುದೇ ಸಂಸ್ಥೆ, ಹೋಟೆಲ್ ಮುಂತಾದ ಸ್ಥಳದಲ್ಲಿ ಕೆಲಸ ಮಾಡುವವನ ಮುಖ್ಯ ಕೆಲಸವೆಂದರೆ ದೂರವಾಣಿಯ ಕರೆಗೆ ಉತ್ತರ ಕೊಟ್ಟು ಮತ್ತು ಬಂದವರನ್ನು ಸ್ವಾಗತ ಮಾಡುವುದು

উদাহরণ : ಹೋಟೆಲ್ ಲಿಗೆ ಪ್ರವೇಶ ಮಾಡುತ್ತಿದ್ದಂತೆ ಸ್ವಾಗತಕಾರರು ನಗು ನಗುತ್ತಾ ನಮ್ಮನ್ನು ಸ್ವಾಗತಿಸಿದನು

সমার্থক : ಸುಸ್ವಾಗತಿಸುವವ, ಸುಸ್ವಾಗತಿಸುವವಳು, ಸ್ವಾಗತಕಾರರು, ಸ್ವಾಗತಿಸುವವಳು ಸುಸ್ವಾಗತಕಾರರು


অন্যান্য ভাষায় অনুবাদ :

किसी कार्यालय, होटल आदि में वह कर्मचारी जिसका मुख्य कार्य दूरध्वनि का जवाब देना तथा आगंतुक का स्वागत करना होता है।

होटल में प्रवेश करते ही स्वागतकर्ता ने मुस्कुराकर हमारा स्वागत किया।
रिसेप्शनिस्ट, स्वागतकर्ता, स्वागती

A person who greets.

The newcomers were met by smiling greeters.
greeter, saluter, welcomer

অর্থ : ಯಾರೋ ಮಾನ್ಯರು ಅಥವಾ ಪ್ರಿಯವಾದ ವ್ಯಕ್ತಿಗಳು ಬಂದಾಗ ಮುಂದೆ ಹೋಗಿ ಅವರಿಗೆ ಅಭಿವಂದನೆ ಸಲ್ಲಿಸುವುದು

উদাহরণ : ಸ್ವಾಗತಕಾರರು ಮುಂದೆ ಬಂದು ಸ್ವಾಮೀಜಿಗೆ ಸಮಸ್ಕರಿಸಿದರು

সমার্থক : ಸುಸ್ವಾಗತಿಸುವವ, ಸುಸ್ವಾಗತಿಸುವವಳು, ಸ್ವಾಗತಕಾರರು, ಸ್ವಾಗತಿಸುವವಳು ಸುಸ್ವಾಗತಕಾರರು


অন্যান্য ভাষায় অনুবাদ :

किसी मान्य अथवा प्रिय के आने पर आगे बढ़कर सादर उसका अभिवादन करने वाला व्यक्ति।

स्वागतकर्ता ने आगे बढ़कर स्वामीजी का अभिनंदन किया।
स्वागतकर्ता, स्वागती

A person who greets.

The newcomers were met by smiling greeters.
greeter, saluter, welcomer