অর্থ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
উদাহরণ :
ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
সমার্থক : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ
অন্যান্য ভাষায় অনুবাদ :
Lack of an adequate quantity or number.
The inadequacy of unemployment benefits.অর্থ : ತುಂಬಾ ಕಡಿಮೆ ಅಂಶವಿರುವುದು
উদাহরণ :
ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.
সমার্থক : ಅಲ್ಪ, ಕಡಿಮೆ ಪ್ರಮಾಣದ
অন্যান্য ভাষায় অনুবাদ :
कम अंश से संबंधित या कम अंश का।
इस क्षेत्र का न्यूनांशीय भाग बाढ़ से घिर गया है।অর্থ : ಯಾವುದು ಸಂಖ್ಯೆಯಲ್ಲಿ ಕಡಿಮೆಯಿದೆಯೋ
উদাহরণ :
ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆನೆನ್ನೆಯ ಸಮಾರಂಭದಲ್ಲಿ ಸ್ವಲ್ಪ ಜನ ಬಂದಿದ್ದರು.
সমার্থক : ಕೊಂಚ
অন্যান্য ভাষায় অনুবাদ :
অর্থ : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು
উদাহরণ :
ನನಗೆ ಸ್ವಲ್ಪ ಹಣ ಬೇಕಾಗಿದೆ.
অন্যান্য ভাষায় অনুবাদ :
অর্থ : ತೀರಾ ಕಡಿಮೆಯಾಗಿರುವ ಪ್ರಮಾಣ
উদাহরণ :
ನದಿಯಲ್ಲಿ ನೀರು ಅತ್ಯಲ್ಪವಾದ ಕಾರಣ ನೀರಾವರಿಗಾಗಿ ನೀರು ಸಾಲುತ್ತಿಲ್ಲ.
সমার্থক : ಅತ್ಯಲ್ಪವಾದ, ಅತ್ಯಲ್ಪವಾದಂತ, ಅತ್ಯಲ್ಪವಾದಂತಹ, ಸಾಕಷ್ಟಿರದ, ಸಾಕಷ್ಟಿರದಂತ, ಸಾಕಷ್ಟಿರದಂತಹ
অন্যান্য ভাষায় অনুবাদ :
অর্থ : ಯಾವುದಾದರೂ ಕಡಿಮೆ ಪ್ರಮಾಣದಲ್ಲಿ ಗೊತ್ತಿರುವುದನ್ನು ತಿಳಿಸುವುದು
উদাহরণ :
ನನಗೆ ತೆಲುಗು ಮಾತಡಲು ಸ್ವಲ್ಪ ಬರುತ್ತದೆ.
সমার্থক : ಅಲ್ಪ-ಸ್ವಲ್ಪ, ಸ್ವಲ್ಪ ಸ್ವಲ್ಪ
অন্যান্য ভাষায় অনুবাদ :
অর্থ : ಸಣ್ಣ-ಪುಟ್ಟ ಪ್ರಮಾಣದ
উদাহরণ :
ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ.
সমার্থক : ಕೊಂಚ
অন্যান্য ভাষায় অনুবাদ :
To a small degree or extent.
His arguments were somewhat self-contradictory.