অর্থ : ಸಾಕಷ್ಟು ಉತ್ಪಾದಕತೆಯ ಅಥವಾ ಸಮೃದ್ಧಿಯ ಅವಧಿ ಅಥವಾ ಕಾಲ
উদাহরণ :
ಅಕ್ಬರ್ ಕಾಲ ಮೊಗಲ್ ಸಾಮ್ರಾಜ್ಯದ ಸ್ವರ್ಣ ಕಾಲವಾಗಿತ್ತು.
সমার্থক : ಸ್ವರ್ಣ ಕಾಲ, ಸ್ವರ್ಣ ಯುಗ, ಸ್ವರ್ಣ-ಕಾಲ, ಸ್ವರ್ಣ-ಯುಗ, ಸ್ವರ್ಣಯುಗ
অন্যান্য ভাষায় অনুবাদ :
चरम उत्पादकता या समृद्धि की अवधि या काल।
सोलहवीं शताब्दी मुगल काल का स्वर्ण काल था।অর্থ : ಸುಃಖ-ಸಮೃದ್ಧಿ, ಶಾಂತಿ ಮೊದಲಾದವುಗಳಿಂದ ಕೂಡಿದಂತಹ
উদাহরণ :
ಗುಪ್ತರ ಕಾಲವನ್ನು ಇತಿಹಾಸಕಾರರು ಸ್ವರ್ಣಯುಗವೆಂದು ಹೇಳುತ್ತಾರೆ.
সমার্থক : ಸುವರ್ಣ ಕಾಲ, ಸುವರ್ಣ ಯುಗ, ಸುವರ್ಣ-ಕಾಲ, ಸುವರ್ಣ-ಯುಗ, ಸುವರ್ಣಕಾಲ, ಸ್ವರ್ಣ ಕಾಲ, ಸ್ವರ್ಣ-ಕಾಲ, ಸ್ವರ್ಣ-ಯುಗ, ಸ್ವರ್ಣಯುಗ
অন্যান্য ভাষায় অনুবাদ :
Marked by peace and prosperity.
A golden era.