অর্থ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
উদাহরণ :
ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
সমার্থক : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಲಕ್ಷಣ
অন্যান্য ভাষায় অনুবাদ :
অর্থ : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
উদাহরণ :
ಆ ಸ್ವಭಾವದಿಂದ ಮುಜುಗರಗೊಂಡನು.
সমার্থক : ದೇಹಸ್ಥಿತಿ, ಧರ್ಮ, ಪ್ರಕೃತಿ, ಬುದ್ಧಿವಂತಿಕೆ, ಮನೋಭಾವ, ಮೈಗುಣ
অন্যান্য ভাষায় অনুবাদ :
The essential qualities or characteristics by which something is recognized.
It is the nature of fire to burn.