পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ವಚ್ಛ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ವಚ್ಛ ಮಾಡು   ಕ್ರಿಯಾಪದ

অর্থ : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

উদাহরণ : ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.

সমার্থক : ಆರಿಸು


অন্যান্য ভাষায় অনুবাদ :

अनाज में से कण या भूसी कूट या फटककर अलग करना।

माँ चावल छाँट रही है।
छाँटना

Divide into components or constituents.

Separate the wheat from the chaff.
separate

অর্থ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

উদাহরণ : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

সমার্থক : ತೆಗೆ, ತೊಳೆ


অন্যান্য ভাষায় অনুবাদ :

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

অর্থ : ಶುದ್ಧ ಮಾಡುವುದು

উদাহরণ : ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.

সমার্থক : ಶುದ್ಧ ಮಾಡು, ಶೋಧಿಸು


অন্যান্য ভাষায় অনুবাদ :

शुद्ध करना।

शल्य उपकरणों को धोने के लिए जल का शोधन करते हैं।
परिष्कार करना, शोधन करना

Remove impurities from, increase the concentration of, and separate through the process of distillation.

Purify the water.
distill, make pure, purify, sublimate