অর্থ : ಆಗಿಹೋದದ್ದನ್ನು ಮನಸ್ಸಿಗೆ ತಂದುಕೊಳ್ಳುವುದು
উদাহরণ :
ಬಾಲ್ಯದ ನೆನಪು ಮನಸ್ಸಿಗೆ ಮುದ ನೀಡುತ್ತದೆ.
অন্যান্য ভাষায় অনুবাদ :
অর্থ : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ
উদাহরণ :
ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ
সমার্থক : ಜ್ಞಾಪಕ, ನೆನಪು, ಸ್ಮರಣೆ
অন্যান্য ভাষায় অনুবাদ :
The cognitive processes whereby past experience is remembered.
He can do it from memory.অর্থ : ಅಂತಃಕರಣ ಅಥವಾ ಮನಸ್ಸಿನ ಶಕ್ತಿ ಅವರಿಗೆ ಯಾವುದೋ ವಸ್ತು ಅಥವಾ ಮಾತು ಸ್ಮರಣೆಗೆ ಬರುವಂತೆ ಮಾಡುವುದು ಮತ್ತು ಬೇರೆ ರೀತಿಯ ಭಾವನೆ ಸಹ ಉತ್ಪತ್ತಿ ಮಾಡುವುದು ಅಥವಾ ಯಾವುದೋ ಒಂದು ಘಟನೆಯನ್ನು ಜಾಗೃತವಾಗುವ ಹಾಗೆ ಮಾಡುವುದು
উদাহরণ :
ನಾನು ಅವರನ್ನು ಒಂದು ಬಾರಿ ನೋಡಿದ್ದೇನೆ ಆದರೆ ಅವರ ಮುಖ ನನ್ನ ನೆನಪಿಗೆ ಬರುತ್ತಿಲ್ಲ
অন্যান্য ভাষায় অনুবাদ :
অর্থ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
উদাহরণ :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
সমার্থক : ಅರಿವು, ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ
অন্যান্য ভাষায় অনুবাদ :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.অর্থ : ಪರಿಸ್ಥಿತಿಯ-ಚಲನೆ
উদাহরণ :
ಪರದೇಶಕ್ಕೆ ಹೋದ ಮೇಲೆ ಹಳ್ಳಿಯಲ್ಲಿರುವ ತನ್ನ ತಂದೆ-ತಾಯಿಯನ್ನು ಯಾವಾಗಲು ನೆನಪಿಸಿಕೊಳ್ಳಲಿಲ್ಲ.
সমার্থক : ನೆನಪು ಇಲ್ಲದಿರುವುದು, ಸ್ಮರಣೆ
অন্যান্য ভাষায় অনুবাদ :
Paying particular notice (as to children or helpless people).
His attentiveness to her wishes.