অর্থ : ಸ್ಫೂರ್ತಿಯನ್ನು ಹುಟ್ಟಿಸುವ ಗುಣ ಅಥವಾ ಸ್ವಭಾವ
উদাহরণ :
ಓಲಂಪಿಕ್ ಕ್ರೀಡೆಯಲ್ಲಿ ಈಜಿನಲ್ಲಿ ಚಿನ್ನದ ಪದಕ ಗೆದ್ದ ಅಂಗವಿಕಲ ಈಗ ಎಲ್ಲಾ ಅಂಗವಿಕಲರಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾನೆ.
সমার্থক : ಸ್ಫೂರ್ತಿದಾಯಕ, ಸ್ಫೂರ್ತಿದಾಯಕವಾದಂತ, ಸ್ಫೂರ್ತಿದಾಯಕವಾದಂತಹ
অন্যান্য ভাষায় অনুবাদ :