পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ನಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ನಾನ   ನಾಮಪದ

অর্থ : ಸ್ವಚ್ಫತೆ ಅಥವಾ ದೇಹದ ಅಹ್ಲಾದಕ್ಕಾಗಿ ನೀರನ್ನು ದೇಹಕ್ಕೆ ಹಾಕಿಕೊಳ್ಳುವುದು ಅಥವಾ ನೀರೆರೆದುಕೊಳ್ಳುವುದು

উদাহরণ : ಸಂತರು ಸ್ನಾನ ಮಾಡದೆ ಪೂಜೆ ಪುರಸ್ಕಾರವನ್ನು ಮಾಡುವುದಿಲ್ಲ.

সমার্থক : ಮೈ ತೊಳೆಯುವುದು


অন্যান্য ভাষায় অনুবাদ :

स्वच्छ या शीतल करने के लिए सारा शरीर जल से धोने का कार्य।

संत लोग स्नान के बाद पूजा पाठ करते हैं।
अवभास, असनान, अस्नान, जल स्नान, जल-स्नान, नहान, मज्जन, विधु, स्नान

The act of washing yourself (or another person).

bathing, washup

অর্থ : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ

উদাহরণ : ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.

সমার্থক : ಜಳಕ, ಮಡಿ


অন্যান্য ভাষায় অনুবাদ :

जल से भिगोने या शरीर को धूप में सेंकने की क्रिया।

स्नान से कुछ रोगाणु दूर हो जाते हैं।
अस्नान, नहान, स्नान

Immersing the body in water or sunshine.

bathing