পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ಥಿರವಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ಥಿರವಾಗು   ಕ್ರಿಯಾಪದ

অর্থ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ

উদাহরণ : ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.

সমার্থক : ಗಟ್ಟಿಯಾಗು, ಪ್ರಬಲವಾಗು


অন্যান্য ভাষায় অনুবাদ :

विचारों या स्वभाव में समानता होने के कारण मेल या निर्वाह होना।

आजकल उन दोनों में अच्छी जम रही है।
गठना, घुटना, छनना, जमना, पटना, पटरी बैठना, बनना

Have smooth relations.

My boss and I get along very well.
get along, get along with, get on, get on with

অর্থ : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ

উদাহরণ : ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.

সমার্থক : ನಿಶ್ಚಿತವಾಗು, ಸ್ಥಿರವಾಗಿ ನಿಲ್ಲು


অন্যান্য ভাষায় অনুবাদ :

(मन में) ठहरना या पक्का होना।

यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।
ठनना

অর্থ : ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದು

উদাহরণ : ನಿಮ್ಮ ತಂದೆ ಎಲ್ಲಿ ಹೋಗಿ ಕೂತ್ತಿದ್ದಾರೆ.

সমার্থক : ಕೂಡ್ರು, ಕೂತಿರು, ಕೂಳಿತಿರು, ತಳಸೇರು, ಸ್ಥಾಪಿತವಾಗು


অন্যান্য ভাষায় অনুবাদ :

एक स्थान पर स्थिर होकर रहना।

तुम्हारे पिताजी कहाँ जाकर जम गए।
जमना, बैठना

Fix firmly.

He ensconced himself in the chair.
ensconce, settle