পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ಥಾಪಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ಥಾಪಿಸು   ನಾಮಪದ

অর্থ : ಸಾಹಿತ್ಯದಲ್ಲಿ ಯಾವುದಾದರು ವಸ್ತುವಿನಲ್ಲಿ ಇನ್ನೊಂದು ವಸ್ತುವಿನ ಗುಣ ಅಥವಾ ಧರ್ಮವನ್ನು ಸ್ಥಾಪಿಸುವ ಕ್ರಿಯೆ ಅಥವಾ ಅದರ ಕಲ್ಪನೆಯನ್ನು ಮಾಡುವ ಕ್ರಿಯೆ

উদাহরণ : ಜಡ ಪ್ರತೀಕವಾದ ಅಗ್ನಿ, ವಾಯು, ಜಲ, ಪರ್ವತ, ನದಿ, ಮೂರ್ತಿ ಮೊದಲಾದ ನಿರ್ಜೀವ ಪದಾರ್ಥಗಳಲ್ಲಿ ದೇವತೆಗಳನ್ನು ಸ್ಥಾಪಿಸಲಾಗುತ್ತದೆ.

সমার্থক : ಇಡು


অন্যান্য ভাষায় অনুবাদ :

साहित्य में किसी वस्तु में दूसरी वस्तु का गुण या धर्म लाकर लगाने की क्रिया या उसकी कल्पना करने की क्रिया।

जड़ प्रतीक वाले अग्नि, वायु, जल, पर्वत, नदी, मूर्ति आदि निर्जीव पदार्थों में देवताओं का आरोप करते है।
आरोप

অর্থ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

উদাহরণ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

সমার্থক : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


অন্যান্য ভাষায় অনুবাদ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಸ್ಥಾಪಿಸು   ಕ್ರಿಯಾಪದ

অর্থ : ಶಿಲೆಗಳನ್ನು ಸ್ಥಾಪಿಸುವ ಪ್ರಕ್ರಿಯೆ

উদাহরণ : ಈ ದೇವಾಲಯದಲ್ಲಿ ಒಂದು ಹೊಸ ಮೂರ್ತಿಯನ್ನು ಪ್ರತಿಸ್ಥಾಪಿಸಿದ್ದಾರೆ.

সমার্থক : ಪ್ರತಿಸ್ಥಾಪಿಸು


অন্যান্য ভাষায় অনুবাদ :

स्थापना करना।

इस मंदिर में एक और नई मूर्ति स्थापित करनी है।
अधिष्ठापित करना, अधिष्ठित करना, स्थापित करना

Set up or lay the groundwork for.

Establish a new department.
constitute, establish, found, institute, plant

অর্থ : ಯಾವುದಾದರು ಪದವಿಗೆ ನಿಯುಕ್ತಿಗೊಳಿಸುವುದು

উদাহরণ : ಚಾಣಕ್ಯನು ಚಂದ್ರಗುಪ್ತನನ್ನು ತಕ್ಷಶಿಲೆಯ ಸಿಂಹಾಸನದಲ್ಲಿ ಕುಳ್ಳರಿಸಿದ

সমার্থক : ಕುಳ್ಳರಿಸು


অন্যান্য ভাষায় অনুবাদ :

किसी पद पर नियत करना।

चाणक्य ने चन्द्रगुप्त को तक्षशिला के सिंहासन पर बिठाया।
आसीन करना, बिठाना, बैठाना

Place ceremoniously or formally in an office or position.

There was a ceremony to induct the president of the Academy.
induct, invest, seat