পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ಥಳಾಂತರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ಥಳಾಂತರ   ನಾಮಪದ

অর্থ : ಮನುಷ್ಯರು ಅಥವಾ ಪ್ರಾಣಿಗಳು ತಾವಿದ್ದ ಪ್ರದೇಶದಿಂದ ಆಹಾರ ಮಂತಾದ ಅಗತ್ಯಕ್ಕಾಗಿ ಇನ್ನೊಂದೆಡೆಗೆ ಸ್ಥಳವನ್ನು ಬದಲಿಸುವುದು

উদাহরণ : ಬರಗಾಲದ ಕಾರಣ ಬಯಲು ಸೀಮೆ ಜನ ಮಲೆನಾಡಿನತ್ತ ಗುಳೆ ಹೊರಟಿದ್ದಾರೆ.

সমার্থক : ಗುಳೆ, ವಲಸೆ


অন্যান্য ভাষায় অনুবাদ :

अपना देश छोड़कर दूसरे देश में जा रहने की क्रिया।

मैंने भारत प्रवास के दौरान बहुत कुछ सीखा।
अप्रवास, अप्रवासन, आप्रवास, आप्रवासन, आवासन, प्रवास, प्रवासन

Migration into a place (especially migration to a country of which you are not a native in order to settle there).

immigration, in-migration

অর্থ : ಯಾವುದಾದರು ವಸ್ತು ಅಥವಾ ವ್ಯಕ್ತಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ತಲುಪುವ ಅಥವಾ ಹೋಗುವ ಕ್ರಿಯೆ

উদাহরণ : ಅನೇಕ ಜನರು ಹೊಟ್ಟೆಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಾರೆ.


অন্যান্য ভাষায় অনুবাদ :

किसी व्यक्ति के एक स्थान या देश से दूसरे स्थान पर या देश में पहुँचने या जाने की क्रिया।

बहुत सारे लोग रोजी-रोटी के लिए स्थानांतरण कर जाते हैं।
अपनयन, आहरण, देशांतर गमन, देशांतरण, देशान्तर गमन, देशान्तरण, प्रवास, प्रवासन, स्थानांतर, स्थानांतरण, स्थानान्तर, स्थानान्तरण

অর্থ : ಯಾವುದಾದರು ವಸ್ತುವನ್ನು ಒಂದು ಸ್ಥಾನದಿಂದ ತೆಗೆದು ಇನ್ನೊಂದು ಸ್ಥಾನದಲ್ಲಿ ಇಡುವಂತಹ ಕ್ರಿಯೆ

উদাহরণ : ರಮೇಶನು ತನ್ನ ಪುಸ್ತಕಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರ ಮಾಡಿದನು.