অর্থ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
উদাহরণ :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
সমার্থক : ಅಚಂಚಲತೆ, ಜಡತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಾಯಿತ್ವ, ಸ್ಥಿರತೆ
অন্যান্য ভাষায় অনুবাদ :
A state of no motion or movement.
The utter motionlessness of a marble statue.অর্থ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
উদাহরণ :
ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
সমার্থক : ನಿಂತ, ನಿಂತಂತ, ನಿಂತಂತಹ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
অন্যান্য ভাষায় অনুবাদ :
অর্থ : ನಿಲ್ಲಿಸಿರುವ
উদাহরণ :
ನಿಂತುಹೋಗಿದ ಕೆಲಸವನ್ನು ಪುನಃ ಪ್ರಾರಂಭಿಸಲಾಯಿತು.
সমার্থক : ನಿಂತಿದ್ದ, ನಿಂತು ಹೋಗಿರುವ, ನಿಂತುಹೋಗಿದ, ನಿಲ್ಲಿಸದ, ಬಂದಾಗಿದ್ದ
অন্যান্য ভাষায় অনুবাদ :