পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ತ್ರೀ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ತ್ರೀ   ನಾಮಪದ

অর্থ : ಯಾರಾದರೂ ವಿವಾಹವಾದಂತಹ ಮಹಿಳೆ

উদাহরণ : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

সমার্থক : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಹೆಂಗಸು, ಹೆಂಡತಿ


অন্যান্য ভাষায় অনুবাদ :

A married woman. A man's partner in marriage.

married woman, wife

অর্থ : ಹೆಣ್ಣು ಜಾತಿ

উদাহরণ : ಹೆಣ್ಣು ಆನೆ, ಮೇಕೆ, ಹೆಣ್ಣು ಹಕ್ಕಿ ಇತ್ಯಾದಿಗಳು ಹೆಣ್ಣು ಜಾತಿಗೆ ಸೇರಿರುವುದು.

সমার্থক : ಹೆಣ್ಣು


অন্যান্য ভাষায় অনুবাদ :

वह जो मादा जाति का हो।

हथनी, बकरी, चिड़िया आदि मादा हैं।
मादा, स्त्री

An animal that produces gametes (ova) that can be fertilized by male gametes (spermatozoa).

female

অর্থ : ಸುಂದರ ಯುವತಿ

উদাহরণ : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

সমার্থক : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸುಂದರ ಸ್ತ್ರೀ

অর্থ : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ

উদাহরণ : ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ

সমার্থক : ಅಬಲೆ, ನಾರಿ, ಭಾಮ, ಮಹಿಳೆ, ಸುನಂದಿನಿ, ಹೆಂಗಸು


অন্যান্য ভাষায় অনুবাদ :

मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।

आज की महिलाएँ हर क्षेत्र में पुरुषों की बराबरी कर रही हैं।
अंगना, अबला, औरत, ज़न, जोषिता, तनु, तिय, तिरिया, तीव, त्रिया, नार, नारी, बैयर, भाम, भामा, भामिनी, महिला, मानवी, मानुषी, मेहना, योषिता, रमणी, लुगाई, लोगाई, वनिता, वामा, वासिता, वासुरा, सुनंदा, सुनन्दा, स्त्री

A person who belongs to the sex that can have babies.

female, female person