পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ತುತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ತುತಿ   ನಾಮಪದ

অর্থ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ

উদাহরণ : ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

সমার্থক : ಅಭಿವಂದನೆ, ಪ್ರಾರ್ಥನೆ, ವಂದನೆ, ಸ್ತೋತ್ರ


অন্যান্য ভাষায় অনুবাদ :

भक्ति के नौ भेदों में से एक, जिसमें उपासक अपने उपास्य देव का गुणगान करता है।

मंदिर में प्रार्थना हो रही है।
अभिवंदन, अभिवंदना, अभिवन्दन, अभिवन्दना, अभिवादन, अरदास, इड़ा, प्रार्थना, वंदन, वंदना, वन्दन, वन्दना, स्तव, स्तुति, स्तोत्र

The act of communicating with a deity (especially as a petition or in adoration or contrition or thanksgiving).

The priest sank to his knees in prayer.
prayer, supplication

অর্থ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು

উদাহরণ : ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.

সমার্থক : ಕೊಂಡಾಟ, ಗುಣಗಾನ, ಪ್ರಶಂಸೆ, ಶ್ಲಾಘನೆ, ಸ್ತೋತ್ರ, ಹೊಗಳಿಕೆ


অন্যান্য ভাষায় অনুবাদ :

यश का बखान या वर्णन।

वह अपने गुरु का गुणगान करते नहीं अघाता है।
अनुकीर्तन, अनुकीर्त्तन, गुणगान

An expression of approval and commendation.

He always appreciated praise for his work.
congratulations, extolment, kudos, praise

অর্থ : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ

উদাহরণ : ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.

সমার্থক : ಪ್ರಾರ್ಥನೆ, ವಂದನೆ


অন্যান্য ভাষায় অনুবাদ :

वह रचना जिसमें किसी की स्तुति, प्रशंसा आदि की गई हो और जो प्रार्थना करते समय पढ़ी जाती हो।

इस पुस्तक में हर देव की प्रार्थना दी गई है।
इस पुस्तक का पहला अध्याय ही प्रार्थना है।
प्रार्थना, वंदना, वन्दना, स्तुति

A fixed text used in praying.

prayer

অর্থ : ಭಕ್ತಿಯ ಆ ರೂಪದಲ್ಲಿ ಈಶ್ವರನಿಗೆ ಸಂಬಂಧಿಸಿದ ಗುಣಗಳನ್ನು ವರ್ಣನೆ ಮಾಡಿ ಹಾಡಿನಲ್ಲಿ ಹೇಳಲಾಗುತ್ತದೆ

উদাহরণ : ಒಂಭತ್ತು ವಿಧವಾದ ಭಕ್ತಿಗಳಲ್ಲಿ ಕೀರ್ತನೆಯೂ ಒಂದು.

সমার্থক : ಕೀರ್ತನೆ, ಭಜನೆ, ಸಮ್ಯಕ್ ವರ್ಣನೆ


অন্যান্য ভাষায় অনুবাদ :

ईश्वर संबंधी गुणों का गाकर किया जाने वाला वर्णन या गुणगान।

कीर्तन भी नवधा भक्ति में से एक है।
कीर्तन, संकीर्तन

অর্থ : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

উদাহরণ : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

সমার্থক : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು


অন্যান্য ভাষায় অনুবাদ :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

অর্থ : ಒಂದು ಶಬ್ಧ ಅಥವಾ ವಾಕ್ಯ ಅದರ ಜಪದಿಂದ ಇಷ್ಟ-ಸಿದ್ಧಿ ಅಥವಾ ಯಾವುದಾದರು ದೇವತೆಗಳ ಪ್ರಸನ್ನತೆಗಾಗಿ ಮಾಡಲಾಗುತ್ತದೆ

উদাহরণ : ಪಂಡಿತರು ಮಹಾಮೃತ್ಯುಂಜಯನ ಮಂತ್ರವನ್ನು ಜಪಿಸುತ್ತಿದ್ದಾರೆ.

সমার্থক : ಮಂತ್ರ, ಮಂತ್ರಾಲೋಚನೆ, ಶ್ಲೋಕ, ಸ್ತುತಿ ಮಂತ್ರ, ಸ್ತ್ರೋತ್ರ


অন্যান্য ভাষায় অনুবাদ :

वे शब्द या वाक्य जिनका जप इष्ट-सिद्धि या किसी देवता की प्रसन्नता के लिए किया जाता है।

पंडितजी महामृत्युंज्य मंत्र का जाप कर रहे हैं।
अर्क, ऋचा, मंतर, मंत्र, मन्तर, मन्त्र, रिचा, स्तुति मंत्र, स्तुति मन्त्र

A commonly repeated word or phrase.

She repeated `So pleased with how its going' at intervals like a mantra.
mantra