অর্থ : ಕಲ್ಲು, ಮರ ಮೊದಲಾದವುಗಳಿಂದ ಮಾಡಿರುವ ಗೋಲಾಕಾರದ, ಚೌಕಾಕಾರದ ಉದ್ದನೆಯ ತುಂಡು ಅಥವಾ ಈ ಆಕಾರದ ಯಾವುದಾದರು ವಸ್ತು
উদাহরণ :
ಕಂಬದಲ್ಲಿಯೇ ಭಗಂವತ ನರಸಿಂಹ ಪ್ರಕಟವಾದದ್ದು.
অন্যান্য ভাষায় অনুবাদ :
অর্থ : ಒಂದು ಪ್ರಕಾರದ ಮಾನವ ನಿರ್ಮಿತ ಸಂರಚನೆ ಅದರ ಉದ್ದ ಅದರ ವ್ಯಾಸಕ್ಕಿಂತ ಅಧಿಕವಾಗಿರುತ್ತದೆ ಮತ್ತು ನೇರವಾಗಿ ನಿಂತಿರುತ್ತದೆ ಅಥವಾ ಯಾವುದಾದರು ತುಂಬಾ ದೊಡ್ಡದಾದ ಭವನಕ್ಕಿಂತ ಎತ್ತರವಾಗಿರುತ್ತದೆ
উদাহরণ :
ಸ್ತಂಭಗಳಲ್ಲಿ ಹೈದರಾಬಾದ್ ನಲ್ಲಿರುವ ಚಾರ್ಮಿನಾರ್ ತುಂಬಾ ಪ್ರಸಿದ್ಧವಾಗಿದೆ.
অন্যান্য ভাষায় অনুবাদ :
A structure taller than its diameter. Can stand alone or be attached to a larger building.
towerঅর্থ : ವ್ಯಕ್ತಿ, ತತ್ವ ಅಥವಾ ಸಾರ, ಸತ್ವ ಅದು ಯಾವುದಾದರು ಸಂಸ್ಥೆ, ಕಾರ್ಯ, ಸಿದ್ಧಾಂತ ಮೊದಲಾದವುಗಳ ಆಧಾರ ರೂಪದಲ್ಲಿರುತ್ತದೆ
উদাহরণ :
ನನ್ನ ಗುರುಗಳು ಈ ವಿದ್ಯಾಲಯದ ಒಂದು ಸ್ತಂಭ.
অন্যান্য ভাষায় অনুবাদ :