পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೌಂದರ್ಯವತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೌಂದರ್ಯವತಿ   ನಾಮಪದ

অর্থ : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು

উদাহরণ : ಸೀತೆಯು ಸೌಂದರ್ಯವತಿ.

সমার্থক : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಸ್ತ್ರೀ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ


অন্যান্য ভাষায় অনুবাদ :

वह स्त्री जो सुंदर हो।

आज-कल छोटे शहरों में भी सुंदरियों का चयन होता है।
रानी भी ख़ूबसूरतों की महफ़िल में शामिल थीं।
कामिनी, ख़ूबसूरत, खूबसूरत, गुल, मनोज्ञा, मनोरमा, माल, मालमता, रमणी, रूपवती, रूपसी, ललना, ललिता, विलासिनी, सुंदरी, सुन्दरी, हेमा

A very attractive or seductive looking woman.

beauty, dish, knockout, looker, lulu, mantrap, peach, ravisher, smasher, stunner, sweetheart

অর্থ : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು

উদাহরণ : ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.

সমার্থক : ಅಪ್ಸರೆ, ಚಲುವೆ


অন্যান্য ভাষায় অনুবাদ :

मुसलमानों के अनुसार, जन्नत की अप्सरा।

हूरें जन्नत में निवास करती हैं।
हूर

(Islam) one of the dark-eyed virgins of perfect beauty believed to live with the blessed in Paradise.

houri

অর্থ : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು

উদাহরণ : ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.

সমার্থক : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸುಂದರ ಸ್ತ್ರೀ


অন্যান্য ভাষায় অনুবাদ :

विष्णु का वह स्त्रीवाला रूप जो उन्होंने समुद्र मंथन के उपरांत अमृत बाँटने के समय बनाया था।

सभी असुर मोहिनी के रूप पर मोहित हो गये।
मोहनी, मोहिनी

An imaginary being of myth or fable.

mythical being

ಸೌಂದರ್ಯವತಿ   ಗುಣವಾಚಕ

অর্থ : ಯಾರು ನೋಡುವುದಕ್ಕೆ ಸುಂದರವಾಗಿದ್ದಾಳೋ (ಮಹಿಳೆ)

উদাহরণ : ಶೀಲಾ ತುಂಬಾ ರೂಪವತಿ.

সমার্থক : ಅಂದಗಾತಿ, ಅಂದರ್ಗಾತಿ, ರೂಪವತಿ, ರೂಪಸಿ


অন্যান্য ভাষায় অনুবাদ :

जो दिखने में सुंदर हो (महिला)।

शीला एक रूपवती महिला है।
रूपमनी, रूपमयी, रूपवती, रूपसी