পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೌಂದರ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೌಂದರ್ಯ   ನಾಮಪದ

অর্থ : ನುಣುಪಾಗುವ ಅವಸ್ಥೆ

উদাহরণ : ತಿಕ್ಕಿ, ಉಜ್ಜಿಯಾದ ನಂತರವು ಬಟ್ಟೆಯಲ್ಲಿನ ಎಣ್ಣೆಯ ಸ್ನಿಗ್ಧತೆ ಹೋಗಲಿಲ್ಲ.

সমার্থক : ಅಂದ, ಜಾರಿಕೆ, ನುಣುಪ, ಬೆಡ, ಸ್ನಿಗ್ಧತೆ


অন্যান্য ভাষায় অনুবাদ :

चिकना होने की अवस्था।

माँजने के बाद भी बर्तन से तेल का चिकनापन नहीं गया।
चिकनाई, चिकनापन, चिकनाहट, स्निग्धता

অর্থ : ಸುಂದರಕವಾಗೊ ಆಗುವ ಸ್ಥಿತಿ ಆತವಾ ಭಾವನೆ

উদাহরণ : ಫ್ಯಾಶನ್ ಜಗತ್ತಿನಲ್ಲಿ ಶರೀರದ ಸೌಂದರ್ಯವನ್ನು ಹೆಚ್ಚುವುದು ಬಹಳ ಅವಶ್ಯಕ

সমার্থক : ಅಂದದ, ಲಾವಣ್ಯ


অন্যান্য ভাষায় অনুবাদ :

सुडौल होने की अवस्था या भाव।

फैशन की दुनिया में शरीर की सुडौलता एक आवश्यक शर्त है।
सुडोलपन, सुडौलता, सुष्ठता, सौष्ठव

অর্থ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

উদাহরণ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

সমার্থক : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ


অন্যান্য ভাষায় অনুবাদ :

A quality that outshines the usual.

brilliancy, luster, lustre, splendor, splendour

অর্থ : ಸ್ತ್ರೀಯ ಶಾರೀರಿಕ ಸೌಂದರ್ಯ

উদাহরণ : ಆಕೆ ಅನುಪಮ ಲಾವಣ್ಯದಿಂದ ಕೂಡಿದವಳು.

সমার্থক : ಚೆಲುವು, ಲಾವಣ್ಯ


অন্যান্য ভাষায় অনুবাদ :

किसी स्त्री का (उत्कृष्ट) शारीरिक सौंदर्य।

उसका हुस्न लाजवाब है।
हुस्न

অর্থ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

উদাহরণ : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

সমার্থক : ಒಯ್ಯಾರ, ಪ್ರಕಾಶ, ಮಿಂಚು, ಹೊಳಪು


অন্যান্য ভাষায় অনুবাদ :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

ಸೌಂದರ್ಯ   ಗುಣವಾಚಕ

অর্থ : ನೋಡಲು ಸುಂದರವಾದ

উদাহরণ : ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.

সমার্থক : ಕಾಂತಿ, ಮೋಹಕ, ರೂಪ, ಶೂಭೆ


অন্যান্য ভাষায় অনুবাদ :

जिसे सरलता या आसानी से देखा जा सके।

पंडालों की सुदर्शन प्रतिमाएँ बहुत ही भव्य थीं।
सुदर्श, सुदर्शन

Very pleasing to the eye.

My bonny lass.
There's a bonny bay beyond.
A comely face.
Young fair maidens.
bonnie, bonny, comely, fair, sightly