পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೋಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೋಸು   ಕ್ರಿಯಾಪದ

অর্থ : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ

উদাহরণ : ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.

সমার্থক : ಕೇರು, ತೂರು


অন্যান্য ভাষায় অনুবাদ :

चूर्ण या दानों को महीन कपड़े या चलनी आदि से पार निकालना जिससे उसका कूड़ा-करकट या मोटा अंश ऊपर रह जाए।

आटा गूँथने से पहले उसे छानो।
दादी गेहूँ चाल रही है।
चालना, छानना, छालना

Separate by passing through a sieve or other straining device to separate out coarser elements.

Sift the flour.
sieve, sift, strain

অর্থ : ದ್ರವ ಪಾದರ್ಥವನ್ನು ಬಿಳಿ ಬಟ್ಟೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಹಾಕುವುದರಿಂದ ವ್ಯರ್ಥ ಪದಾರ್ಥ ಮೇಲೆ ಉಳಿಯುವ ಪ್ರಕ್ರಿಯೆ

উদাহরণ : ಅಮ್ಮ ಚಹಾವನ್ನು ಬಟ್ಟೆಯ ಮೇಲೆ ಹಾಕಿ ಸೋಸುತ್ತಿದ್ದಾಳೆ.

সমার্থক : ಶೋಧಿಸು


অন্যান্য ভাষায় অনুবাদ :

तरल पदार्थ को किसी महीन कपड़े या छन्नी आदि से निकालना ताकि कचरा आदि ऊपर रह जाए।

माँ छननी से चाय छान रही है।
छनाई करना, छानना

Separate by passing through a sieve or other straining device to separate out coarser elements.

Sift the flour.
sieve, sift, strain

অর্থ : ಕುಟ್ಟಿ ಪುಡಿಮಾಡಿದ ಪದಾರ್ಥಗಳನ್ನು ಬಟ್ಟೆ ಅಥವಾ ಸಣ್ಣ ಕಣ್ಣಿನ ಜಾಲರಿಯ ಮೇಲೆ ಹಾಕಿ ಅತಿ ಸಣ್ಣ ಕಣಗಳ ಪುಡಿಯನ್ನು ಸಂಸ್ಕರಿಸುವ ಪ್ರಕ್ರಿಯೆ

উদাহরণ : ಅಜ್ಜಿಯು ಗಿಡ-ಮೂಳಿಕೆಗಳಿಂದ ಮಾಡಿದಂತಹ ಚೂರ್ಣವನ್ನು ಸೋಸುತ್ತಿದ್ದಾಳೆ.

সমার্থক : ಚಾಳಿಸು


অন্যান্য ভাষায় অনুবাদ :

किसी चूर्ण या तरल पदार्थ का कपड़े आदि में से इस प्रकार गिरना कि मैल या सीठी ऊपर रह जाए।

होली के दिन जगह-जगह भाँग छनती है।
छनना

Separate by passing through a sieve or other straining device to separate out coarser elements.

Sift the flour.
sieve, sift, strain