অর্থ : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು
উদাহরণ :
ತುಂತುರು ಮಳೆಯಾಗುತ್ತಿದೆ.
সমার্থক : ತುಂತುರು, ತೊಟ್ಟಿಕ್ಕು, ತೊಟ್ಟು-ಬಿಂದು, ಬಿಂದು, ಹನಿ
অন্যান্য ভাষায় অনুবাদ :
অর্থ : ಹೊರ ಹರಿಯುವುದು
উদাহরণ :
ಅವನ ಗಾಯದಿಂದ ರಕ್ತ ಸೋರುತ್ತಿದೆ.
সমার্থক : ಒಸರು, ಜಿನುಗು, ತೊಟ್ಟಿಕ್ಕು, ಸ್ರವಿಸು
অন্যান্য ভাষায় অনুবাদ :