অর্থ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು
উদাহরণ :
ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.
অন্যান্য ভাষায় অনুবাদ :
অর্থ : ಪ್ರಯತ್ನ ಮಾಡದವನು
উদাহরণ :
ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.
সমার্থক : ಆಲಸಿ
অন্যান্য ভাষায় অনুবাদ :
प्रयत्न न करने वाला।
अप्रयत्नशील व्यक्ति कभी सफल नहीं होते हैं।Not showing effort or strain.
A difficult feat performed with casual mastery.অর্থ : ಆಲಸವನ್ನು ಹೊಂದಿರುವಂತಹ
উদাহরণ :
ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
সমার্থক : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತಹ
অন্যান্য ভাষায় অনুবাদ :
অর্থ : ಯಾವುದೇ ರೀತಿಯಲ್ಲಿ ಕಷ್ಟಪಡದೆ ಮತ್ತು ಪರಿಶ್ರಮವಿಲ್ಲದಂತಹ
উদাহরণ :
ಅವನ ಸೋಮಾರಿ ಜೀವನದಿಂದ ಎಲ್ಲರಿಗೂ ಚಿಂತೆಯಾಗಿದೆ.
সমার্থক : ಅಲಸಿ, ಬೇಜವಬ್ದಾರಿ
অন্যান্য ভাষায় অনুবাদ :