অর্থ : ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು
উদাহরণ :
ಶ್ಯಾಮ್ ನನ್ನ (ಸೂದರ ಮಾವನ ಮಗ) ತಮ್ಮ
অন্যান্য ভাষায় অনুবাদ :
A male with the same parents as someone else.
My brother still lives with our parents.অর্থ : ಮೊದಲು ಹುಟ್ಟಿದವನು
উদাহরণ :
ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.
সমার্থক : ಅಗ್ರಜ, ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ
অন্যান্য ভাষায় অনুবাদ :
An older brother.
big brotherঅর্থ : ವಯಸ್ಸಿನಲ್ಲಿ ಚಿಕ್ಕವನು
উদাহরণ :
ಭಾಸ್ಕರನು ನನ್ನ ಚಿಕ್ಕ ತಮ್ಮ
সমার্থক : ಅನುಜ, ಚಿಕ್ಕ ತಮ್ಮ, ತಮ್ಮ
অন্যান্য ভাষায় অনুবাদ :