অর্থ : ವಿಧಿ ಅಥವಾ ನಿಯಮದ ಅನುಸಾರ ಪತಿ ಅಥವಾ ಪತ್ನಿ ಇಬ್ಬರ ನಡುವಿನ ಸಬಂಧಕ್ಕೆ ವಿಚ್ಛೇದನೆಯನ್ನು ನೀಡುವುದು
উদাহরণ :
ಅವನು ಇನ್ನೊಂದು ಮದುವೆ ಮಾಡಿಕೊಳ್ಳುವುದಕ್ಕಾಗಿ ಮೊದಲನೇ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿದನು.
সমার্থক : ಪತ್ನಿ ಪರಿತ್ಯಾಗ ಮಾಡು, ವಿಚ್ಛೇದನೆ ನೀಡು, ವಿವಾಹ ವಿಚ್ಛೇದನೆ ನೀಡು
অন্যান্য ভাষায় অনুবাদ :
विधि या नियम के अनुसार पति या पत्नी द्वारा एक दूसरे से संबंध-विच्छेद कर लेना।
उसने दूसरी शादी रचाने के लिए अपनी पहली पत्नी को तलाक़ दिया।