পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೊರಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೊರಗು   ಕ್ರಿಯಾಪದ

অর্থ : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

উদাহরণ : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

সমার্থক : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಹಸಗೆಡು


অন্যান্য ভাষায় অনুবাদ :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

অর্থ : ಕಾಂತಿಯು ಕಡಿಮೆಯಾಗುವುದು

উদাহরণ : ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.

সমার্থক : ಉದಾಸೀನನಾಗು, ಕಳೆಗುಂದು, ಕಾಂತಿಹೀನವಾಗು, ಬಾಡು


অন্যান্য ভাষায় অনুবাদ :

कांति का मलिन पड़ना।

बुरी ख़बर सुन कर उसका चेहरा मुरझा गया।
उतरना, कुम्हलाना, मुरझाना, मुर्झाना, म्लान होना

Lose freshness, vigor, or vitality.

Her bloom was fading.
fade, wither

অর্থ : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ

উদাহরণ : ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.

সমার্থক : ಕಳೆಗುಂದು, ಕಾಂತಿಹೀನವಾಗು, ಬಾಡು


অন্যান্য ভাষায় অনুবাদ :

पौधे आदि का हरापन जाता रहना।

गर्मी के कारण कुछ पौधे मुरझा गए।
कुम्हलाना, मुरझाना, मुर्झाना, सूखना

Wither, as with a loss of moisture.

The fruit dried and shriveled.
shrink, shrivel, shrivel up, wither

অর্থ : ದುರ್ಬಲವಾಗುವ ಪ್ರಕ್ರಿಯೆ

উদাহরণ : ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.

সমার্থক : ಕ್ಷೀಣಿಸು, ದುರ್ಬಲವಾಗು


অন্যান্য ভাষায় অনুবাদ :

दुर्बल बनाना।

पड़ोसिन ने ताना मार-मारकर बहू को सुखा दिया है।
सुखाना

Make weak.

Life in the camp drained him.
debilitate, drain, enfeeble